ಎಸ್. ಜೆ.*

ಸಿನಿಮಾ ನಿರ್ಮಾಣಕ್ಕಿಳಿದ ಸಾರಾ ಮಹೇಶ್

ಹೊಸ ತಂಡದ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.

ಗೌರಿ ಆರ್ಟ್ಸ್ ಬ್ಯಾನರಿನಡಿ ಚಿತ್ರ ನಿರ್ಮಾಣ ಮಾಡಲು ಸಾರಾ ಮಹೇಶ್ ರೆಡಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

smahesh 1

ಏಳುಮಲೆ ಖ್ಯಾತಿಯ ಪ್ರಿಯಾಂಕಾ ನಾಯಕಿ

ಯಾರೇ ನೀನು ಚೆಲುವೆ ಖ್ಯಾತಿಯ ಸಂಗೀತ ಮಾಧವನ್ ಗಿದು ಕಂಬ್ಯಾಕ್ ಸಿನಿಮಾ.

ಶೀಘ್ರದಲ್ಲೇ ಹೀರೋ ಯಾರು ಅನ್ನೋದನ್ನು ರಿವೀಲ್ ಮಾಡಲಿರುವ ಚಿತ್ರತಂಡ

ಸುದೀಪ್ ಶಿಷ್ಯ ಕಿರಣ್ ವಿಶ್ವನಾಥ್ ನಿರ್ದೇಶನದಲ್ಲಿ ಮೂಡಿಬರ್ತಿರುವ ಸಿನಿಮಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ