ನಮ್ಮ ಕುಟುಂಬದ ಸುದೀರ್ಘ ಬದುಕಿಗೆ ಸುರಕ್ಷಿತ ಮತ್ತು ಶುದ್ಧ ಆಹಾರವೇ ಅಡಿಪಾಯ. ಇಂದಿನ ಧಾವಂತದ ಯುಗದಲ್ಲಿ ಕೇವಲ ನಾಲಿಗೆಯ ರುಚಿಗೆ ಪ್ರಾಮುಖ್ಯತೆ ನೀಡದೆ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ನಮ್ಮ ಕರ್ತವ್ಯವಾಗಿದೆ. ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವ ನೂರಾರು ರೋಗಗಳಿಂದ ನಮ್ಮವರನ್ನು ರಕ್ಷಿಸಲು, ಮನೆಯಲ್ಲಿ ಆಹಾರ ತಯಾರಿಕೆ ಹಾಗೂ ಬಳಕೆಯಲ್ಲಿ ಗರಿಷ್ಠ ಸ್ವಚ್ಛತೆ ಮತ್ತು ಜಾಗೃತಿಯನ್ನು ವಹಿಸಬೇಕಿದೆ.

IMG-20260607-WA0033

ಹಬ್ಬ-ಸಮಾರಂಭಗಳಲ್ಲಿ ಆಹಾರವನ್ನು ಪೋಲು ಮಾಡದೆ ಗೌರವಿಸುವುದು ಮತ್ತು ಸುರಕ್ಷಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ನಮ್ಮ ಇಡೀ ಕುಟುಂಬದ ಸ್ವಾಸ್ಥ್ಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ನಾವು ನೀಡುವ ಅತ್ಯುತ್ತಮ ಕೊಡುಗೆಯಾಗಿದೆ.”
*ರಘು ಚಿಕ್ಕಮಗಳೂರು*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ