ಬೆಣ್ಣೆಹಣ್ಣಿನ ಸಲಾಡ್ 

 ಬೇಕಾದ ಸಾಮಗ್ರಿ  

ಬೆಣ್ಣೆ ಹಣ್ಣು ೨, ಮಾವಿನಹಣ್ಣು ೧, ಬಾಳೆಹಣ್ಣು  ೨-೩, ಒಣ ದ್ರಾಕ್ಷಿ, ಗೋಡಂಬಿ ತಲಾ ೮-೧೦, ಕಂಡೆನ್ಸ್ಡ್ ಮಿಲ್ಕ್ ೧ ಚಮಚ , ಜೇನುತುಪ್ಪ ೨ ಚಮಚ . 

ಮಾಡುವ ವಿಧಾನ 

ಒಂದು ಮಿಕ್ಸಿಂಗ್ ಬೌಲ್ ನಲ್ಲಿ  ಬೆಣ್ಣೆ ಹಣ್ಣು, ಮಾವು, ಬಾಳೆಹಣ್ಣುಗಳ ತಿರುಳುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ  ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಮಿಕ್ಸ್ ಮಾಡಿ. ನಂತರ ಬೆಣ್ಣೆಯಂತಹ  ಈ ತಿರುಳುಗಳ ಜೊತೆ ತುಂಡರಿಸಿದ  ದ್ರಾಕ್ಷಿ, ಗೋಡಂಬಿ ಮತ್ತು ಜೇನುತುಪ್ಪ ಸೇರಿಸಿ ಸರ್ವ್ ಮಾಡಿ.

ಕಾವ್ಯಾ ಭಾರದ್ವಾಜ್ 

Kavyaa Bharadwaj (2)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ