ಬೆಣ್ಣೆಹಣ್ಣಿನ ಸಲಾಡ್
ಬೇಕಾದ ಸಾಮಗ್ರಿ
ಬೆಣ್ಣೆ ಹಣ್ಣು ೨, ಮಾವಿನಹಣ್ಣು ೧, ಬಾಳೆಹಣ್ಣು ೨-೩, ಒಣ ದ್ರಾಕ್ಷಿ, ಗೋಡಂಬಿ ತಲಾ ೮-೧೦, ಕಂಡೆನ್ಸ್ಡ್ ಮಿಲ್ಕ್ ೧ ಚಮಚ , ಜೇನುತುಪ್ಪ ೨ ಚಮಚ .
ಮಾಡುವ ವಿಧಾನ
ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಬೆಣ್ಣೆ ಹಣ್ಣು, ಮಾವು, ಬಾಳೆಹಣ್ಣುಗಳ ತಿರುಳುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಮಿಕ್ಸ್ ಮಾಡಿ. ನಂತರ ಬೆಣ್ಣೆಯಂತಹ ಈ ತಿರುಳುಗಳ ಜೊತೆ ತುಂಡರಿಸಿದ ದ್ರಾಕ್ಷಿ, ಗೋಡಂಬಿ ಮತ್ತು ಜೇನುತುಪ್ಪ ಸೇರಿಸಿ ಸರ್ವ್ ಮಾಡಿ.
ಕಾವ್ಯಾ ಭಾರದ್ವಾಜ್

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





