ಮೂಲಂಗಿ ಚಟ್ನಿ 

ಬೇಕಾಗುವ ಸಾಮಗ್ರಿ 

 ಮೂಲಂಗಿ  ತುರಿ ೧ ಕಪ್,ತೆಂಗಿನ ತುರಿ ಅರ್ಧ ಕಪ್, ಹೆಚ್ಚಿದ ಸಾಂಬಾರ್ ಈರುಳ್ಳಿ ೨, ಕೊತ್ತಂಬರಿ ಸೊಪ್ಪು ಸ್ವಲ್ಪ,  ಹಸಿಮೆಣಸಿನಕಾಯಿ ೩-೪,  ನಿಂಬೇರಸ ೧ ಚಮಚ , ರುಚಿಗೆ ತಕ್ಕಷ್ಟು  ಉಪ್ಪು.

ಮಾಡುವ ವಿಧಾನ   

 ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ರುಬ್ಬಿ ಸಾಸಿವೆ ಇಂಗಿನ ಒಗ್ಗರಣೆ ಕೊಟ್ಟರೆ ರುಚಿಕರ ಮೂಲಂಗಿ ಚಟ್ನಿ ರೆಡಿ. 

-ಕಾವ್ಯಾ ಭಾರದ್ವಾಜ್ 

Kavyaa Bharadwaj (3)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ