ಸುಗಮ ಸಂಗೀತಲೋಕದಲ್ಲಿ ಪ್ರಧಾನರಾಗಿ ಎದ್ದು ಕಾಣುತ್ತಿದ್ದ ಮಹಾನ್ ವಾದ್ಯಪ್ರವೀಣರಾದ ಮ್ಯಾಂಡೋಲಿನ್ ಪ್ರಸಾದ್‌ ನಿಧನರಾಗಿದ್ದಾರೆ. ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ ಅಂತಹ ಹಿರಿಯ ತಲೆಮಾರಿನಿಂದ ಮುಂದಿನ ಪೀಳಿಗೆಯ ಅನೇಕ ಸುಗಮ ಸಂಗೀತ ಕಲಾವಿದರೊಂದಿಗೆ ಪ್ರಸಾದ್ ಅವರ ಮ್ಯಾಂಡೋಲಿನ್ ಇಂಪು ವ್ಯಾಪಿಸಿತ್ತು ಇಂದು ಅವರ ಅಗಲಿಕೆ ಸಂಗೀತ ಲೋಕಕ್ಕೆ ಅಪಾರ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸುವೆವು.

ಶುಭ ಧನಂಜಯ

ಅಧ್ಯಕ್ಷರು

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿ

*ಓಂ ಶಾಂತಿ*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ