ರೆಡ್‌ ಯಾ ಗ್ರೀನ್‌ ಕಲರಿನ ಸ್ಮಾರ್ಟ್‌ ಬ್ಲೇಝರ್‌ ಹಾಗೂ ಪ್ಯಾಂಟ್‌ ಸೆಟ್‌ ನ ಈ ಉಡುಗೆ, ಜೊತೆಯಲ್ಲಿನ ಲೈಟ್‌ ಶೂಸ್‌ ನಿಂದಾಗಿ ನಿಮ್ಮ ಆಫೀಸ್‌ ಲುಕ್ಸ್ ನ್ನು ಪರಿಪೂರ್ಣ ಗೊಳಿಸುತ್ತದೆ.

Fashion-B

ಗ್ರೇ ಅಂಡ್‌ ಬ್ಲೂ ವಿಂಟರ್‌ ಔಟ್‌ ಫಿಟ್ಸ್ ಜೊತೆ, ಓಪನ್‌ ಹೇರ್‌ ನ ನಿಮ್ಮ ಈ ಗೆಟಪ್‌ ಸ್ಟೈಲಿಶ್‌, ಸ್ಮಾರ್ಟ್‌ ಮಾತ್ರವಲ್ಲದೆ ಗ್ಲಾಮರಸ್‌ ಸಹ ಆಗಿದೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ