ಪ್ಯಾಂಟ್‌ ಶರ್ಟ್‌ ಹಾಗೂ ಸ್ಟೈಲಿಶ್‌ ಜ್ಯಾಕೆಟ್‌ ಜೊತೆ ನೀವು ಗ್ಲಾಮರಸ್‌ ಪಾರ್ಟಿಗಳಲ್ಲಿ, ಇದರಿಂದ ಬೆಸ್ಟ್ ಲುಕ್‌ ಗಳಿಸಬಹುದು.

ಪ್ರಿಂಟೆಡ್‌ ಎಲಿಗೆಂಟ್‌ ಟಾಪ್‌ಲೆಗ್ಗಿಂಗ್‌ ಸ್ಕರ್ಟ್‌. ಇಂಥ ಕ್ಲಾಸಿಕ್‌ ಲುಕ್ಸ್, ಈವ್ನಿಂಗ್‌ ಪಾರ್ಟಿ ಯಾ ನ್ಯೂ ಇಯರ್‌ ಸೆಲೆಬ್ರೇಶನ್ಸ್ ಗೆ ಪರ್ಫೆಕ್ಟ್ ಚಾಯ್ಸ್ ಆಗಿದೆ. ಮ್ಯಾಚಿಂಗ್‌ ಜ್ಯೂವೆಲರಿ ಸ್ಯಾಂಡಲ್ಸ್ ಜೊತೆ ನೀವು ಪರ್ಫೆಕ್ಟ್ ಪಾರ್ಟಿ ಲುಕ್ಸ್ ಹೊಂದಬಹುದು.

Fashion-B

ಸಾಫ್ಟ್ ಕಾಟನ್‌ ಸಿಲ್ಕ್ ನ ಗೋಲ್ಡ್ ಸೀಕ್ವೆನ್ಸ್ ಹಾಗೂ ಜರಿ ವರ್ಕ್‌ ನಿಂದ ಸುಸಜ್ಜಿತಗೊಳಿಸಲಾದ ಕಾಫಿ ಕಲರ್‌ ನ ಬ್ಯೂಟಿಫುಲ್ ಡ್ರೆಸ್‌ ಚಳಿಗಾಲದ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿದೆ!

ಪ್ಯಾಂಟ್‌ ಶರ್ಟ್‌ಬ್ಲ್ಯಾಕ್‌ ಬಣ್ಣದ ಈ ಸ್ಟೈಲಿಶ್‌ ಸ್ಮಾರ್ಟ್‌ ಜ್ಯಾಕೆಟ್‌, ಉನ್ನತ ಪಾರ್ಟಿಗೆ ಮಾತ್ರವಲ್ಲದೆ, ವರ್ಕ್‌ ವೇರ್‌, ಕ್ಯಾಶ್ಯುಯೆಲ್ ಆಗಿಯೂ ಅಕೇಶನಲಿ ಧರಿಸಬಹುದಾಗಿದೆ.

Fashion-C

ವೀ ನೆಕ್‌ಥ್ರಿಫೋರ್ಥ್‌ ಸ್ಲೀವ್ಸ್ ವುಸ್‌ ಳ್ಳ ರೆಯಾನ್‌ ಫ್ಯಾಬ್ರಿಕ್‌ ನ ಈ ಬ್ಯೂಟಿಫುಲ್ ಎಲಿಗೆಂಟ್‌ ಮಿಡೀ ಡ್ರೆಸ್‌, ನಿಮ್ಮ ನ್ಯೂ ಇಯರ್ ಪಾರ್ಟಿಗೆ ಬಲು ಪರ್ಫೆಕ್ಟ್ ಮ್ಯಾಚ್‌ ಆಗುತ್ತದೆ!

ಸಾಫ್ಟ್ ಫ್ಯಾಬ್ರಿಕ್‌ ನ ಈ ಲೈಟ್‌ ವೆಯ್ಟ್ ಸ್ಟೋಲ್ ‌ಜೊತೆ, ಲೈಟ್‌ ಟಾಪ್‌ಬ್ಲೂ ಪ್ರಿಂಟೆಡ್‌ ಪ್ಯಾಂಟ್‌, ಎಲ್ಲಾ ಸಂದರ್ಭಗಳಿಗೂ ಸೂಕ್ತವೆನಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ