ಸಿನಿ ತಾರೆಯರ ಫ್ಯಾಷನ್‌ ಗೆ ಯಾವುದೇ ಸೀಸನ್‌ ಇಲ್ಲ. ಖ್ಯಾತಿವೆತ್ತ ಫ್ಯಾಷನ್‌ ಗುರುಗಳು ಟೊಂಕ ಕಟ್ಟಿ ತಮ್ಮ ಹೊಸ ಕಲೆಕ್ಷನ್‌, ಪ್ರದರ್ಶಿಸಲು ಸ್ಟಾರ್‌ ಗಳನ್ನು ರಾಂಪ್‌ ಗೆ ಇಳಿಸುತ್ತಾರೆ.

1(3)

ಇತ್ತೀಚೆಗೆ ಮುಂಬೈನಲ್ಲಿ ನಡೆದ ಇಂಥದ್ದೇ ಸಿನಿ ಫ್ಯಾಷನ್‌ ಶೋನಲ್ಲಿ ರಾಧಿಕಾ ಮದನ್‌ನಿಮೃತ್‌ ಕೌರ್‌ ಬಹಳ ದಿನಗಳ ನಂತರ ರಾಂಪ್‌ ನಲ್ಲಿ ಕ್ಯಾಟ್‌ ವಾಕ್‌ ನಡೆಸಿದರು. ರಾಧಿಕಾಳ ಜೆನ್‌ ಸ್ಟೈಲ್‌ಹಾಗೂ ನಿಮೃತ್‌ ಳ ನೈಟ್‌ ಪಾರ್ಟಿ ಲುಕ್ಸ್ ಜಬರ್ದಸ್ತಾಗಿತ್ತು.

1(2)

ಶನಾಯಾ ಅಂತೂ ಇಡೀ ಶೋನ ಆಕರ್ಷಣೆಯ ಕೇಂದ್ರಬಿಂದು ಎನಿಸಿದಳು. ಓಪನ್‌ ಹೇರ್‌ ಸ್ಟೈಲ್‌ಬ್ಲ್ಯಾಕ್‌ ಡ್ರೆಸ್‌ ನಲ್ಲಿ ಶನಾಯಾ ರಾಂಪ್‌ ನಲ್ಲಿ ಕಾಣಿಸಿಕೊಂಡಾಗ, ಜನ ಮೂಗಿನ ಮೇಲೆ ಬೆರಳಿಟ್ಟರು!

1(5)

ಡಯಾನಾ ಖುಷೀರ ಡ್ರೆಸೆಸ್‌ ಸಹ ವಿಭಿನ್ನ ಲುಕ್ಸ್ ಹೊಂದಿದ್ದವು. ಒಂದೆಡೆ ಡಯಾನಾ ಕಂಪರ್ಟ್‌ ಸ್ಟೈಲ್ ‌ನಲ್ಲಿ ಮಿಂಚಿದರೆ, ಮತ್ತೊಂದೆಡೆ ಖುಷೀ ಗ್ಲಾಮರಸ್‌ ಗೌನಿನಿಂದ ಪಲುಕಿದಳು. ಇವಳ ಈ ರಸ್ಟ್ ರೆಡ್‌ ಆ್ಯಕ್ರಿಲಿಕ್‌ ಯಾರ್ನ್‌ ಕುರ್ತಾ ಪ್ಲಾಜೋ ಸೂಟ್ ಸೆಟ್‌ ಪ್ರವಾಸಕ್ಕೆ ಪರ್ಫೆಕ್ಟ್ ಆಯ್ಕೆ ಆಗಿಸಿದೆ.

1(4)

Fashion-C

ಈ ವೈನ್‌ ಕಲರಿನ ಪಾಲೀ ವೆಲ್ವೆಟ್‌ ಸ್ಟ್ರೇಟ್‌ ಸಾಲಿಡ್‌ ಕುರ್ತಾ ಪ್ಲಾಜೋ ಸೂಟ್‌ ಸೆಟ್‌, ಮುಂಭಾಗದಲ್ಲಿನ ಅತ್ಯಾಕರ್ಷಕ ಕಸೂತಿಯಿಂದಾಗಿ, ಹೊರಗಿನ ಸುತ್ತಾಟಕ್ಕೆ ಬೊಂಬಾಟ್‌ ಆಯ್ಕೆಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ