ನೀವು ಸಹ ಚಳಿಗಾಲದಲ್ಲಿ ಹೊಳೆ ಹೊಳೆಯುವ, ಮೃದು, ಕೋಮಲ, ಆ್ಯಕ್ನೆಫ್ರೀ ಚರ್ಮ ಬಯಸಿದರೆ ಉಪಾಯಗಳನ್ನು ಅಗತ್ಯ ಅನುಸರಿಸಿ.......!

ನಿಮ್ಮ ಮುಖ ಸದಾ ಚಂದ್ರಮನಂತೆ ಬೆಳಗುತ್ತಿರಬೇಕೇ? ಅದರಲ್ಲಿ ಒಂದಿಷ್ಟೂ ಕಲೆಗುರುತು, ಆ್ಯಕ್ನೆ ಇಲ್ಲದೆ, ಮೃದು, ಕೋಮಲ ಹೊಳೆಯುವ ಚರ್ಮ ತಮ್ಮದಾಗಿ ಚಂದ್ರಮುಖಿ ಎನಿಸಬೇಕೆಂದು ಯಾವ ಹೆಣ್ಣು ತಾನೇ ಬಯಸುವುದಿಲ್ಲ....? ಆದರೆ ಈ ಬಯಕೆ ಎಲ್ಲರಿಗೂ ಫಲಿಸಲು ಸಾಧ್ಯವಿಲ್ಲ. ಕಾರಣ.... ನಮ್ಮ  ಇಂದಿನ ಆಧುನಿಕ ಜೀವನಶೈಲಿ, ಹೊರಗಿನ ಓಡಾಟದ ಧೂಳುಮಣ್ಣು, ಪರಿಸರ ಮಾಲಿನ್ಯ.... ಹೀಗೆ ಆ್ಯಕ್ನೆ ಹೆಚ್ಚಲು ನಾನಾ ಕಾರಣಗಳಿವೆ. ಅದೇನೇ ಕಾರಣಗಳಿರಲಿ, ಆ್ಯಕ್ನೆ ಅಂತೂ ಮುಖಕ್ಕೆ ಬಲು ಕ್ಷೋಭೆ ತರುತ್ತದೆ, ಫಂಕ್ಷನ್‌ ಗಳಿಗೆ ಹೋದಾಗ ಮುಜುಗರ ಹೆಚ್ಚಿಸುತ್ತದೆ. ಜೊತೆಗೆ ನಮ್ಮ ಆತ್ಮವಿಶ್ವಾಸವನ್ನೂ ತಗ್ಗಿಸಿಬಿಡುತ್ತದೆ. ಹೀಗಾಗಿ ಈ ಆ್ಯಕ್ನೆಯ ನಿವಾರಣೆಗಾಗಿ ಸಕಾಲಕ್ಕೆ ಸೂಕ್ತ ಬ್ಯೂಟಿ ಪ್ರಾಡಕ್ಟ್ಸ್ ಉಪಯೋಗಿಸುವುದೇ ಸೂಕ್ತ ಉಪಾಯ. ಇದರ ಕುರಿತು ಸೌಂದರ್ಯ ತಜ್ಞೆಯರ ಸಲಹೆಗಳ ಬಗ್ಗೆ ತಿಳಿಯೋಣವೇ?

ನ್ಯೂಟ್ರೊಜೆನಾ ಆಯಿಲ್ ಫ್ರೀ ಫೇಸ್ವಾಶ್

ಈ ಫೇಸ್‌ ವಾಶ್‌ಕ್ಲೆನ್ಸರ್‌ ಆ್ಯಕ್ನೆ ಪ್ರೋನ್‌ ಸ್ಕಿನ್‌ ಗಾಗಿ ಬಲು ಸಹಕಾರಿ. ಏಕೆಂದರೆ ಇದರಲ್ಲಿದೆ ಸ್ಯಾಲಿಸಿಲಿಕ್‌ ಆಮ್ಲ. ಇದು ಚರ್ಮದ ಹೊರ ಪದರವನ್ನು ನೀಟಾಗಿ ಕ್ಲೀನ್‌ ಮಾಡುವುದಲ್ಲದೆ, ಪೋರ್ಸ್‌ ನ ಆಳಕ್ಕಿಳಿದು ಸೀಬಂ ತೊಲಗಿಸುವ ಕೆಲಸ ಮಾಡುತ್ತದೆ. ಇದು ಪೋರ್ಸ್‌ ಕ್ಲಾಗ್‌ ಆಗದಂತೆಯೂ ತಡೆಯುತ್ತದೆ. ಇದರಲ್ಲಿನ ಗ್ಲೈಕಾಲಿಕ್‌ ಆ್ಯಸಿಡ್‌, ಈವೆನ್‌ ಸ್ಕಿನ್‌ ಟೋನ್‌ ಒದಗಿಸುವ ಕೆಲಸ ಮಾಡುತ್ತದೆ. ಜೊತೆಗಿನ ಲೈಪೊಹೈಡ್ರಾಕ್ಸಿ ಆ್ಯಸಿಡ್‌, ಚರ್ಮದಿಂದ ಹೆಚ್ಚುವರಿ ಜಿಡ್ಡನ್ನೂ ತೊಲಗಿಸಿ, ಕ್ಲಿಯರ್‌ ಸ್ಕಿನ್‌ ನೀಡುತ್ತದೆ.

ಈ ಫೇಸ್‌ ವಾಶ್‌ ನ ವೈಶಿಷ್ಟ್ಯತೆ ಎಂದರೆ, ಇದು ಎಲ್ಲಾ ಬಗೆಯ (ನಾರ್ಮಲ್, ಡ್ರೈ, ಆಯ್ಲಿ) ಸ್ಕಿನ್‌ ಗೂ ಸೂಟ್‌ ಆಗುತ್ತದೆ ಹಾಗೂ ಚರ್ಮವನ್ನು ಸದಾ ಹೈಡ್ರೇಟೆಡ್‌ ಆಗಿರಿಸಲು ಸಹಕಾರಿ.

ಕಾಯಾ ಸ್ಯಾಲಿಸಿಲಿಕ್ಆ್ಯಸಿಡ್ಫೇಸ್ವಾಶ್

ಈ ಮೈಲ್ಡ್ ಕೆನ್ಸರ್‌ ನಿಮ್ಮ ಚರ್ಮವನ್ನು ಡೀಪ್‌ ಕ್ಲೀನ್‌ ಮಾಡುವುದಲ್ಲದೆ, ಆ್ಯಕ್ನೆಯಿಂದ ಸಂಪೂರ್ಣ ರಿಲೀಫ್‌ ನೀಡುತ್ತದೆ. ಇದರಲ್ಲಿನ ಸ್ಯಾಲಿಸಿಲಿಕ್‌ ಆ್ಯಸಿಡ್‌, ಚರ್ಮಕ್ಕೆ ಯಾವುದೇ ಹಾನಿ ಮಾಡದೆ, ಪೋರ್ಸ್‌ ನ್ನು ಡೀಪ್‌ ಕ್ಲೀನ್‌ ಮಾಡುತ್ತದೆ. ಇದರಿಂದಾಗಿ ಪೋರ್ಸ್‌ ನಲ್ಲಿ ಜಮೆಗೊಂಡ ಕೊಳೆ, ಧೂಳು ಮಣ್ಣು, ಆಯಿಲ್ ‌ಇತ್ಯಾದಿ ಸುಲಭವಾಗಿ ತೊಲಗುತ್ತದೆ, ಜೊತೆಗೆ ಚರ್ಮಕ್ಕೆ ಹೆಚ್ಚಿನ ಗ್ಲೋ ನೀಡುತ್ತದೆ. ನಿಮಗೆ ಆ್ಯಕ್ನೆಫ್ರೀ ಸ್ಕಿನ್‌ ಬೇಕಿದ್ದರೆ, ಈ ಫೇಸ್‌ ವಾಶ್‌ ಕೆಲವೇ ವಾರಗಳಲ್ಲಿ ನಿಮ್ಮ ಚರ್ಮಕ್ಕೆ ಮ್ಯಾಜಿಕ್‌ ಎಫೆಕ್ಟ್ ನೀಡುತ್ತದೆ.

ಸೋಲ್ ಫ್ಲವರ್ಗ್ರೇಪ್ಸೀಡ್ಆಯಿಲ್

‌ನೀವು ಆ್ಯಕ್ನೆಗಳ ಸಮಸ್ಯೆಯಿಂದ ಬೇಸತ್ತಿದ್ದರೆ, ಇದಕ್ಕಾಗಿ ಇಲ್ಲಸಲ್ಲದ ಬ್ಯೂಟಿ ಟ್ರೀಟ್‌ ಮೆಂಟ್ಸ್ ಮಾಡಿ ಸಾಕಾಗಿದ್ದರೆ, ಈ ಸೋಲ್ ಫ್ಲವರ್‌ ಗ್ರೇಪ್‌ ಸೀಡ್‌ ಆಯಿಲ್ ‌ನ್ನು ನಿಮ್ಮ ಬ್ಯೂಟಿ ಕಿಟ್‌ ನಲ್ಲಿ ಅಗತ್ಯವಾಗಿ ಇರಿಸಿಕೊಳ್ಳಿ. ಏಕೆಂದರೆ ಇದರಲ್ಲಿ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಹೇರಳವಾಗಿದ್ದು, ಇದು ಆ್ಯಕ್ನೆ ಔಟ್‌ ಬ್ರೇಕ್ಸ್ ನ್ನು ನೀಟಾಗಿ ಟ್ರೀಟ್‌ ಮಾಡುತ್ತದೆ. ಏಕೆಂದರೆ ಪೋರ್ಸ್ ನಲ್ಲಿ ಬ್ಯಾಕ್ಟೀರಿಯಾ ಆಳಕ್ಕಿಳಿದರೆ, ಬ್ರೇಕ್‌ ಔಟ್ಸ್ ಗೆ ಕಾರಣವಾಗುತ್ತದೆ. ಹೀಗಾಗಿ ಈ ಆಯಿಲ್ ‌ಪೋರ್ಸ್‌ ನ್ನು ಡೀಪ್‌ ಕ್ಲೀನ್‌ ಮಾಡಿ, ನಿಮಗೆ ಆ್ಯಕ್ನೆಯಿಂದ ರಿಲೀಫ್‌ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ