ಇತ್ತೀಚೆಗೆ ಟೆಕ್ನಿಕ್‌ಗಳು ನಮ್ಮನ್ನು ಎಂತೆಂತಹ ವಿಧಾನಗಳೊಂದಿಗೆ ಮುಖಾಮುಖಿಯಾಗಿ ಮಾಡಿವೆಯೆಂದರೆ ಅವುಗಳಿಂದ ನಾವು ಯಾವಾಗಲೂ ತರುಣರಾಗಿ, ಸುಂದರವಾಗಿ ಕಾಣಬಹುದು. ಆ್ಯಂಟಿ ಏಜಿಂಗ್‌ ಪ್ರೊಸೀಜರ್‌ ಮೂಲಕ ತ್ವಚೆಯಲ್ಲಿ ಉಂಟಾಗುವ ಹೆಚ್ಚಿನ ವಯಸ್ಸಿನ ಪ್ರಭಾವವನ್ನು ಕಡಿಮೆ ಮಾಡಬಹುದು. ಅಲ್ಲದೆ, ಏಜಿಂಗ್‌ನಿಂದ ತ್ವಚೆಯ ಮೇಲೆ ಉಂಟಾಗುವ ಪ್ರಭಾವದ ಮೇಲೂ ಟಾರ್ಗೆಟ್‌ ಮಾಡಲಾಗುತ್ತದೆ. ಅದರಿಂದ ಮತ್ತೊಮ್ಮೆ ಏಜಿಂಗ್‌ನ ಪ್ರಭಾವ ಕಾಣಿಸುವುದಿಲ್ಲ.

ನಿಮ್ಮನ್ನು ಯಾವಾಗಲೂ ತಾರುಣ್ಯವಂತರಾಗಿ ಕಾಣಿಸುವ ಬಯಕೆಯನ್ನು ಈಡೇರಿಸಲು 10 ಕಾಸ್ಮೆಟಿಕ್‌ ಪ್ರೊಸೀಜರ್‌ಗಳನ್ನು ಕೊಡಲಾಗಿದೆ.

ಡೆಡ್ಸೆಲ್ಸ್ ಗೆ ಕೆಮಿಕಲ್ ಪೀಲ್

ಚರ್ಮ ಇಳಿ ಬೀಳುವುದು ಮತ್ತು ತ್ವಚೆಯ ಹೊಳಪು ಒಂದೇ ಸಮನೆ ಕಡಿಮೆಯಾಗಲು ಕಾರಣ ಸ್ಕಿನ್‌ ಡೆಡ್‌ ಸೆಲ್ಸ್, ಮೈಕ್ರೋಡರ್ಮಾ ಬ್ರೇಸನ್‌ ಮತ್ತು ಕೆಮಿಕಲ್ ಪೀಲ್ಸ್ ನಂತಹ ಕೆಲವು ವಿಶೇಷ ಬಗೆಯ ಟ್ರೀಟ್‌ಮೆಂಟ್‌ಗಳ ಮೂಲಕ ಮುಖದ ಡೆಡ್‌ ಸೆಲ್ಸ್ ತೆಗೆಯಬಹುದು. ಇದಲ್ಲದೆ, ಡೈಮಂಡ್‌ ಪಾಲಿಶಿಂಗ್‌ಮೂಲಕ ಡೆಡ್‌ ಸೆಲ್ಸ್, ಸ್ಕಾರ್‌್ಸ ಮತ್ತು ಟ್ಯಾನಿಂಗ್‌ನ್ನು ದೂರ ಮಾಡಬಹುದು.

ಮುಖಕ್ಕೆ ಮೆಸೋಬೊಟಾಕ್ಸ್

ಇದು ಮುಖದ ಫೇಶಿಯಲ್‌ನ ಒಂದು ನೂತನ ವಿಧಾನ. ಅದರಲ್ಲಿ ಮುಖದ ಮೇಲೆ ಮೆಸೋಬೊಟಾಕ್ಸ್ ಇಂಜೆಕ್ಟ್ ನೀಡಲಾಗುತ್ತದೆ. ಇದರಲ್ಲಿ ಬೊಟಾಕ್ಸ್ ನ ಕಡಿಮೆ ಡೋಸ್‌ನ್ನು ಫೇಸ್‌ನ ಬೇರೆ ಬೇರೆ ಭಾಗಗಳಲ್ಲಿ ಹಾಕಿ. ಇದರಿಂದ ಫೇಸ್‌ನ ಸ್ಕಿನ್‌ ನೆರಿಗೆಗಳಿಲ್ಲದೆ ಹೊಳೆಯುತ್ತದೆ.

ಲೇಸರ್ಥೆರಪಿ

ಒಂದು ವೇಳೆ ಮುಖದ ಪೋರ್ಸ್‌ ಹರಡಿಕೊಂಡಿದ್ದರೆ ಅವು ನಿಮ್ಮ ಲುಕ್‌ನ್ನು ಹಾಳು ಮಾಡುತ್ತದೆ. ಆಗ ಲೇಸರ್‌ ಥೆರಪಿಯ ಮೂಲಕ ಫೇಸ್‌ನ ಪೋರ್ಸ್‌ಗಳನ್ನು ಟೈಟ್‌ ಮಾಡಬಹುದು.

ಬೊಟಾಕ್ಸ್ ಟ್ರೀಟ್ಮೆಂಟ್

ಹೆಚ್ಚುತ್ತಿರುವ ವಯಸ್ಸಿನಲ್ಲಿ ಹಣೆಯ ಮೇಲಿನ ಗೆರೆಗಳು ಮತ್ತು ನೆರಿಗೆಗಳು ಸುಸ್ತು, ಒತ್ತಡ ಮತ್ತು ವಯಸ್ಸು ಹೆಚ್ಚಾಗಿರುವುದನ್ನು ತೋರಿಸುತ್ತದೆ. ಇನ್ನು ಬೊಟಾಕ್ಸ್ ಮೂಲಕ ಸುಲಭವಾಗಿ ದೂರ ಮಾಡಬಹುದು. ಸಾಮಾನ್ಯವಾಗಿ ಬೊಟಾಕ್ಸ್ ಎಂದು ಕರೆಯಲಾಗುವ ಬೋಟು ಲಿನಮ್ ಟಾಕ್ಸಿಟಿ ಒಂದು ನಾನ್‌ ಸರ್ಜಿಕಲ್ ಪ್ರೊಸೀಜರ್‌ ಆಗಿದೆ. ಅದರಲ್ಲಿ ಬೊಟಾಕ್ಸ್ ನ್ನು ಇಂಜೆಕ್ಟ್ ಮಾಡಿ ಮಸಲ್ಸ್ ಗಳನ್ನು ರಿಲ್ಯಾಕ್ಸ್ ಮೂಡ್‌ಗೆ ತರಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಮುಖದ ಗೆರೆಗಳು ಹಾಗೂ ನೆರಿಗೆಗಳನ್ನು ದೂರ ಮಾಡಲಾಗುತ್ತದೆ.

ಮಸಲ್ಸ್ ನಲ್ಲಿ ಬೊಟಾಕ್ಸ್ ನ್ನು ಇಂಜೆಕ್ಟ್ ಮಾಡಿದಾಗ ಅದು ಒಂದು ವಿಶೇಷ ಮಸಲ್ಸ್ ನ್ನು ಇತರೆ ಮಸಲ್ಸ್ ಗಳೊಂದಿಗೆ ಕಾಂಟ್ಯಾಕ್ಟ್ ಮಾಡುವುದನ್ನು ತಡೆಯುತ್ತದೆ. ಬೊಟಾಕ್ಸ್ ನ ಪ್ರಭಾವ ಉಂಟಾದ ಮಸಲ್ಸ್ ರಿಲ್ಯಾಕ್ಸ್ ಆಗುತ್ತದೆ. ಅದನ್ನು ಮುಖದ ಬೇರೆ ಬೇರೆ ಭಾಗಗಳಲ್ಲಿ  ಇಂಜೆಕ್ಟ್ ಮಾಡಿ ಫೇಸ್‌ಗೆ ಫ್ರೆಶ್‌ ಲುಕ್‌ ಕೊಡಲಾಗುತ್ತದೆ. ಬ್ರೋ ಲಿಫ್ಟ್ ಗೆ ಕೂಡ ಬೊಟಾಕ್ಸ್ ಉಪಯೋಗಿಸಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಐಬ್ರೋಸ್‌ನ್ನು ಹೈಲೈಟ್‌ ಮಾಡಿ ಆಕರ್ಷಕ ಶೇಪ್‌ನಲ್ಲಿ ಬದಲಿಸಬಹುದು. ಇದರಲ್ಲಿ ಮುಖ ಖಂಡಿತಾ ಹೊಸ ಲುಕ್‌ನಲ್ಲಿ ಕಂಡುಬರುತ್ತದೆ.

ಓಝೋನ್ಥೆರಪಿ

ಕೂದಲಿನ ಬೆಳವಣಿಗೆ ಮತ್ತು ರಿಪೇರ್‌ಗಾಗಿ ಶರೀರದ ಯಾವುದೇ ಭಾಗದಲ್ಲಿ ಆಕ್ಸಿಜನ್‌ನ ಪ್ರವಾಹವನ್ನು ಓಝೋನ್‌ ಥೆರಪಿ ಎನ್ನುತ್ತಾರೆ. ಆಕ್ಸಿಜನ್‌ನ ಈ ಫ್ರೀ ರಾಡಿಕಲ್ಸ್ ಶರೀರದಲ್ಲಿರುವ ಹಾನಿಕಾರಕ ಅಂಶಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತವೆ. ಅಂತಹುದೇ ಅಂಶ ತಲೆಯ ಮೇಲ್ಮೈನಲ್ಲೂ ಇರುತ್ತವೆ. ಅವು ಓಝೋನ್‌ ಥೆರಪಿ ಮೂಲಕ ಮೇಲ್ಮೈನಿಂದ ಹೊರಗೆ ಬರುತ್ತವೆ. ಈ ಥೆರಪಿಯ ಪ್ರಭಾವದಿಂದ ಕೂದಲು ಉದುರುವುದು ಸಂಪೂರ್ಣವಾಗಿ ನಿಲ್ಲುತ್ತದೆ. ಹೊಸ ಕೂದಲು ಬೆಳೆಯಲು ಶುರುವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ