ಮಾನ್‌ಸೂನ್‌ ಸೀಸನ್‌ ಬಿಸಿಲಿನಿಂದ ಪರಿಹಾರ ನೀಡುವಂತೆ, ಹೆಚ್ಚಿನ ಹ್ಯುಮಿಡಿಟಿ ತುಂಬಿಕೊಂಡು ವಾತಾವರಣದಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ ವಿಶೇಷವಾಗಿ ಈ ಮಳೆಗಾಲದಲ್ಲಿ ಚರ್ಮವನ್ನು ಹೈಡ್ರೇಟೆಡ್‌ ಆಗಿರಿಸು, ಅದರ ವಿಶೇಷ ಕೇರ್‌ ಮಾಡುವ ಅಗತ್ಯವಿದೆ. ಆಗ ಮಾತ್ರ ಈ ಸೀಸನ್‌ ನಮಗೆ ಹಿತಕರ ಎನಿಸುವ ಜೊತೆಗೆ ನಮ್ಮ ಚರ್ಮ ಸದಾ ಕ್ಲೀನ್‌ ಹಾಗೂ ಸ್ಮೂತ್‌ ಮಾಯಿಶ್ಟರೈಸ್‌ ಆಗಿರುತ್ತದೆ, ಇದಕ್ಕಾಗಿ ನೀವು ಹಲವಾರು ಬ್ಯೂಟಿ ಪ್ರಾಡಕ್ಟ್ ಬಳಸುತ್ತಿರಬಹುದು, ಅದರ ಅಗತ್ಯವಿಲ್ಲ. ಬದಲಿಗೆ ನೀವು ಬೂಯೋ ಡರ್ಮಾದ ಸೆನ್ಸಿಬಯೋಜೆಲ್ ಮೋಸೆಂಟ್‌ ಬಳಸಿಕೊಳ್ಳಿ, ಇದು ನಿಮ್ಮ ಚರ್ಮವನ್ನು ಹೆಲ್ದಿಗೊಳಿಸಲು ಸಹಕಾರಿ.

ಸ್ಪೆಷಲ್ ಕೇರ್ ಅಗತ್ಯ : ಅಂಟಂಟು ಹ್ಯುಮಿಡಿಟಿ ತುಂಬಿದ ಈ ಸೀಸನ್‌ನಲ್ಲಿ ಆ್ಯಕ್ನೆ  ಫಂಗಲ್ ಇನ್‌ಫೆಕ್ಷನ್‌ ಮಾಮೂಲಿ, ಜೊತೆಗೆ  ಹೆಚ್ಚಿನ ಕಾಟ ಉಂಟು. ಹೀಗಾಗಿ ನಾವು ಚರ್ಮದ ರಕ್ಷಣೆಯನ್ನು ನಿರ್ಲಕ್ಷಿಸಿದರೆ, ಮಾಹಿತಿಯ ಅಭಾವದಿಂದ ಉತ್ತಮ ಕ್ಲೆನ್ಸರ್ ಬಳಸದಿದ್ದರೆ, ನಮ್ಮ ಚರ್ಮದಲ್ಲಿನ ಕೊಳೆ ತೆಗೆಯುವುದು ಕಷ್ಟ ಸಾದ್ಯವಾಗುತ್ತದೆ. ಹೀಗಾಗಿ ಈ ಸೀಸನ್‌ನಲ್ಲಿ ಚರ್ಮವನ್ನು ಸಹಜವಾಗಿ ಹೈಡ್ರೇಟ್‌ಗೊಳಿಸಿ ಅದನ್ನು ಕ್ಲೀನ್‌ ಮಾಡಲು ಸೆನ್ಸಿ ಬಯೋ ಜೆಲ್ ಮೋಸೆಂಟ್‌ನ್ನು ಬಳಸುತ್ತಿರಬೇಕು, ಏಕೆಂದರೆ ಆರ್ದ್ರತೆ ತುಂಬಿದ ಈ ಸೀಸನ್‌ ಬ್ಯಾಕ್ಟೀರಿಯಾ ಅಲರ್ಜಿಗೆ ತವರು. ಇದು ಸ್ಕಿನ್‌ ಪೋರ್ಸ್‌ನ್ನು ಕ್ಲಾಗ್‌ ಮಾಡಿ, ಆ್ಯಕ್ನೆ ಬ್ರೇಕ್‌ ಔಟ್ಸ್ ನ್ನು ಹೆಚ್ಚಿಸುತ್ತದೆ. ಆದರೆ ಉತ್ತಮ ಕ್ಲೆನ್ಸರ್‌ ನಮ್ಮ ಚರ್ಮದ ಮೇಲೆ ಪದರವಾಗಿ ಕುಳಿತು ಚರ್ಮವನ್ನು ಕ್ಲೀನ್‌ ಮಾಡಿ ರಕ್ಷಿಸುವ ಕೆಲಸ ಮಾಡುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ? : ಮಾರ್ಕೆಟ್‌ನಲ್ಲಿ ನಿಮಗೆ ಬೇಕಾದಷ್ಟು ಬಗೆಬಗೆಯ ಕ್ಲೆನ್ಸರ್‌ ಸಿಗುತ್ತವೆ, ಇದು ಮಳೆಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ ಪ್ರಾಮಿಸ್‌ ಮಾಡುತ್ತದೆ, ಗ್ಯಾರಂಟಿ ಇಲ್ಲ. ಆದರೆ ನೀವು ಒಂದಿಷ್ಟೂ ಯೋಚಿಸದೆ ಇಂಥ ಪ್ರಾಡಕ್ಟ್ಸ್ ಬಳಸಿದರೆ, ನೋಡ ನೋಡುತ್ತಿದ್ದಂತೆ ನಿಮ್ಮ ಚರ್ಮ ಡಲ್ ಆಗಬಹುದು. ಅದಕ್ಕೆ ಕಾರಣ ಇವುಗಳ ಘಟಕಗಳು. ಅದನ್ನು ಗಮನಿಸದೆ ಇಂಥ ಉತ್ಪನ್ನ ಬಳಸುವುದರಿಂದ ಇವುಗಳಲ್ಲಿ ಅಧಿಕಾಂಶ ಕೆಮಿಕಲ್ಸ್ ತುಂಬಿಕೊಂಡಿರುತ್ತದೆ. ಆ ಕಾರಣದಿಂದ ನಿಮ್ಮ ಚರ್ಮ ಸಹಜ ಮಾಯಿಶ್ಟರ್‌ನ್ನು ಕಳೆದುಕೊಳ್ಳುತ್ತದೆ. ನಿಮ್ಮ ಚರ್ಮದಿಂದ ನ್ಯಾಚುರಲ್ ಆಯಿಲ್ ಖಾಲಿ ಆಗುತ್ತದೆ, ಮಳೆಗಾಲದಲ್ಲಿ ಆ್ಯಕ್ನೆ ಕಾರಣ ಚರ್ಮ ಇನ್ನಷ್ಟು ಕೆಡುತ್ತದೆ. ಆದರೆ ಸೆನ್ಸಿಬಯೋಜೆಲ್ ಮೋಸೆಂಟ್‌ನಲ್ಲಿ ವಿಶೇಷವಾದ ಳಿಹೌ ಕಾಂಪ್ಲೆಕ್ಸ್ ಇದ್ದು, ಅದು ಸೆನ್ಸಿಟಿವ್ ‌ಸ್ಕಿನ್‌ಗೆಂದೇ ವಿಶೇಷವಾಗಿ ರೂಪಿಸಲಾಗಿದೆ. ಜೊತೆಗೆ ಇದರಲ್ಲಿ ಕೋಕೋ ಗ್ಲೂಕೋ ಸೈಡ್‌ಗ್ಲಿಸರಿನ್ ‌ಆಿಟ್‌ನಂಥ ಆ್ಯಕ್ಟಿವ್ ಘಟಕಗಳು ತುಂಬಿದ್ದು, ಅದು ಚರ್ಮವನ್ನು ಡೀಪ್‌ ಕ್ಲೀನ್‌ ಮಾಡಿ, ಮಾಯಿಶ್ಚರೈಸಿಂಗ್‌ ಗುಣಗಳನ್ನು ರೀಸ್ಟೋರ್ ಮಾಡಿ ಉತ್ತಮ ಕೆಲಸ ನಿರ್ವಹಿಸುತ್ತದೆ.

ಅಮಿನೋ ಆ್ಯಸಿಡ್ಬೇಸ್ಡ್ ಕ್ಲೆನ್ಸರ್‌ :  ನಿಮಗಿದು ತಿಳಿದಿರಲಿ, ಅಮಿನೋ ಆ್ಯಸಿಡ್‌ ನಮ್ಮ ಚರ್ಮದ ಆರೋಗ್ಯಕ್ಕೆ ಬಲು ಅತ್ಯಗತ್ಯ. ಏಕೆಂದರೆ, ಇವು ಬಿಲ್ಡಿಂಗ್‌ ಬ್ಲಾಕ್ಸ್ ಎನಿಸಿವೆ. ಅದು ನಮ್ಮ ದೇಹದಲ್ಲಿ ನಡೆಯುವ ಪ್ರತಿ ರಾಸಾಯನಿಕ ಕ್ರಿಯೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಮಾತ್ರ, ಇದು ಸ್ವಸ್ಥ ಚರ್ಮದ ನಿರ್ಮಾಣಕ್ಕೆ, ಮೇಂಟೆನೆನ್ಸ್ ಗೆ, ಚಿಕಿತ್ಸೆಗೆ ಅಗತ್ಯ ಪ್ರೋಟೀನ್‌ ನಿರ್ಮಾಣಕ್ಕೆ ಸಹಕಾರಿ. ಈ ಕೆನ್ಸರ್‌ನಲ್ಲಿ ಅಮಿನೋ ಆ್ಯಸಿಡ್‌ ಕ್ಲೆನ್ಸಿಂಗ್‌ ಆ್ಯಸಿಡ್‌ ಇದೆ. ಹಾಗಾಗಿ ಇದು ಬಾಕಿ ಕ್ಲೆನ್ಸರ್‌ಗಳಿಗಿಂತ ವಿಶೇಷ ಎನಿಸುತ್ತದೆ. Ph ಲೆವೆಲ್ ಬ್ಯಾಲೆನ್ಸ್ ಮಾಡುವುದಕ್ಕಾಗಿ : ಈ ಜೆಲ್ ಮೋಸೆಂಟ್‌ ಚರ್ಮದ Ph ಲೆವೆಲ್‌ನ್ನು ಬ್ಯಾಲೆನ್ಸ್ ಮಾಡುವುದರ ಜೊತೆ ಚರ್ಮದ ಮೇಲೆ ರಕ್ಷಣಾ ಪದರವಾಗಿ ನಿಂತು ಸಕ್ರಿಯ ಕೆಲಸ ಮಾಡುತ್ತದೆ. ಇದರಿಂದ ಚರ್ಮಕ್ಕೆ ಯಾವುದೇ ಇನ್‌ಫೆಕ್ಷನ್‌ ಆಗದು. ಬ್ಯಾಕ್ಟೀರಿಯಾ ಬೆಳೆಯಲು ಅವಕಾಶವೇ ಇಲ್ಲ. ಜೊತೆಗೆ ಚರ್ಮವನ್ನು ಬಾಹ್ಯ ವಾತಾವರಣದಿಂದ ಆಗುವ ಹಾನಿಯಿಂದಲೂ ರಕ್ಷಿಸಿ, ಚರ್ಮಕ್ಕೆ ಮಾಯಿಶ್ಚರ್‌ ಸಹ ಒದಗಿಸುತ್ತದೆ. ಇದು ಹೆಲ್ದಿ  ಅಟ್ರಾಕ್ಟಿವ್ ಸ್ಕಿನ್‌ಗೆ ಬಲು ಅತ್ಯಗತ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ