ಈ ದಿನ ಅವರೊಂದಿಗೆ ಮೊದಲ ವ್ಯಾಲೆಂಟೈನ್‌ ಡೇಟಿಂಗ್‌ ಹೊರಡಬೇಕಿದೆ. ನಮಗೆ ಬೇಕಾದ ಬ್ಯೂಟಿಷಿಯನ್‌ ಸಹ ರಜೆಯ ಮೇಲೆ ಹೋಗಿರುವಾಗ, ನಾವೇ ಅಚ್ಚುಕಟ್ಟಾಗಿ ಮೇಕಪ್‌ ಮಾಡಿಕೊಳ್ಳಬೇಕು. ಆದರೆ ಅದು ಎಕ್ಸ್ ಪರ್ಟ್‌ ಮಾಡಿದಂತೆಯೇ ಇರಬೇಕು.

ಇದಕ್ಕಾಗಿ ಅನುಸರಿಸಬೇಕಾದ ಸಲಹೆಗಳು :

ಗ್ರೀನ್‌ ಐಸ್‌ ಪೀಚ್‌ ಲಿಪ್ಸ್ ಲುಕ್ಸ್ ವಿಂಟರ್‌ನಲ್ಲಿ ಸ್ಕಿನ್‌ ಬಹಳ ಡ್ರೈ ಆಗುತ್ತದೆ. ಇದಕ್ಕಾಗಿ ಅಗತ್ಯ ಸ್ಕಿನ್‌ ಮಾಯಿಶ್ಚರೈಸರ್ ಬಳಸಬೇಕು. ಸ್ಕಿನ್‌ಗೆ ಗ್ಲಾಸಿ  ಶೈನ್‌ ಲುಕ್ಸ್ ಒದಗಿಸಲು ಫ್ರಿಕ್ಷನ್‌ ಸ್ಪ್ರೇ ಬಳಸಬೇಕು. ಈ ಸ್ಪ್ರೇ ಬೇಸ್‌ ಶೈನಿಂಗ್‌ ನೀಡುವುದಕ್ಕಿರಬೇಕು. ಮುಖದ  ಮೇಲೆ ಸ್ಟ್ರೋಕ್‌ ಕ್ರೀಮ್ ನಿಂದ ಪ್ರೈಮರ್‌ ಅಪ್ಲೈ ಮಾಡಿ. ಇದು ಆದಷ್ಟೂ ಕನಿಷ್ಠ ಪ್ರಮಾಣದಲ್ಲಿರಲಿ. ನಂತರ ಸೂಪರ್‌ ಬ್ಯಾಲೆನ್ಸ್ಡ್ ಫೌಂಡೇಶನ್‌ ಅಪ್ಸೈ ಮಾಡಿ.  ನಂತರ ಸ್ಪಾಂಜ್‌ನಿಂದ ಎಲ್ವಸ್ಟರ್‌ ಕಲರನ್ನು ಕಿವಿ, ಕುತ್ತಿಗೆ ಹಾಗೂ ಲೈನ್‌ ಏರಿಯಾ ಮೇಲೆ ಅಪ್ಲೈ ಮಾಡಿ ಹಾಗೂ ಚೆನ್ನಾಗಿ ಬ್ಲೆಂಡ್‌ಮಾಡಿ. ನಂತರ ಟ್ರಾನ್ಸ್ ಲೂಸೆಂಟ್ ಪೌಡರ್‌ ಹಚ್ಚಿ, ಮರ್ಜ್‌ ಮಾಡಿ. ಫೌಂಡೇಷನ್‌ ಎಂದೂ ಕಣ್ಣುಗಳ ಮೇಲಂ ನೇರವಾಗಿ ಹಚ್ಚಬೇಡಿ. ಡಾರ್ಕ್‌ ಸರ್ಕಲ್ಸ್ ಇದ್ದರೆ  ಮ್ಯಾಕ್‌ನ ಎನ್‌ಸಿ-45 ಹಾಗೂ ಎನ್‌ಸಿ-30 ಹಚ್ಚಬೇಕು. ಇದರಿಂದ ಡಾರ್ಕ್‌ ಸರ್ಕಲ್ಸ್ ಮರೆಯಾಗುತ್ತದೆ. ನಂತರ ಮೊದಲು ಲೈಟ್‌, ಆಮೇಲೆ ಡಾರ್ಕ್‌ ಆರೆಂಜ್‌ ಟೋನ್‌ನ ಕನ್ಸೀಲರ್‌ ಹಚ್ಚಿರಿ. ಆಮೇಲೆ ಚೆನ್ನಾಗಿ ಸೆಟ್‌ ಆಗಲು ಬಿಡಿ. ನಿಮ್ಮ ಚರ್ಮ ಡ್ರೈ ಮತ್ತು ಸುಕ್ಕಾಗಿದ್ದರೆ, ಕ್ರೀಂ ಬೇಸ್ಡ್ ಕನ್ಸೀಲರ್‌ ಹಚ್ಚಿರಿ. ಡಾರ್ಕ್‌ ಸ್ಕಿನ್‌ ಮೇಲೆ ಆರೆಂಜ್‌ ಮತ್ತು ಪೀಚ್‌ ಕನ್ಸೀಲರ್‌ ಹಚ್ಚಿರಿ. ಆಮೇಲೆ ಚೆನ್ನಾಗಿ ಸೆಟ್‌ ಆಗಲು ಬಿಡಿ. ನಿಮ್ಮ ಚರ್ಮ ಡ್ರೈ ಮತ್ತು ಸುಕ್ಕಾಗಿದ್ದರೆ, ಕ್ರೀಂ ಬೇಸ್ಡ್  ಕನ್ಸಿಲರ್‌ ಹಚ್ಚಿರಿ. ಡಾರ್ಕ್‌ ಸ್ಕಿನ್‌ ಮೇಲೆ ಆರೆಂಜ್‌ ಮತ್ತು ಪೀಚ್‌ ಕಲರ್‌ನ್ನು ಬಳಸಿ, ಫೇರ್‌ ಸ್ಕಿನ್‌ ಆಗಿದ್ದರೆ ಯೆಲೋ ಟೋನ್‌ ಕಲರ್‌ ಬಳಸಬೇಕು.

ಐ ಮೇಕಪ್‌ ಮಾಡುವ ಮೊದಲು ಐ ಬೇಸ್‌ ಹಚ್ಚಿರಿ, ನಂತರ ಇದನ್ನು ಡೆಬ್‌ ಮಾಡಿ.

ಐ ಬ್ರೋಸ್‌ ಮೇಲೆ ಬ್ರೌನ್‌ ಶ್ಯಾಡೋವನ್ನು ಸದಾ ಕೆಳಗಿನಿಂದ ಹಚ್ಚಬೇಕು.

ಮೈಕ್ರೋ ಪೌಡರ್‌ ಹಚ್ಚಿಕೊಳ್ಳಲು ಆ್ಯಂಗುಲರ್‌ ಬ್ರಶ್ಶನ್ನೇ ಬಳಸಬೇಕು.

ಐ ಬ್ರೋಸ್‌ನ್ನು ಮತ್ತಷ್ಟು ಸುಂದರಗೊಳಿಸಲು ಬ್ಲ್ಯಾಕ್‌ ಕಲರ್‌ನ ಜೆಲ್ ಲೈನರ್‌ನ್ನು ಕೆಳಗಿನ ಭಾಗದತ್ತ ಅಂದರೆ ಪಾಯಿಂಟಿಂಗ್‌ಏರಿಯಾದಲ್ಲಿ ಹಚ್ಚಿರಿ.

ಈಗ ಕಂಗಳಿಗೆ ಪಿಂಕ್‌ ಕ್ರೀಮಿ ಬೇಸ್ಡ್ ಐ ಶ್ಯಾಡೋ ಫಿಂಗರ್‌ನಿಂದ ಹಚ್ಚಿರಿ.

ಕಂಗಳು ಚಿಕ್ಕದಾಗಿದ್ದರೆ ಅವನ್ನು ದೊಡ್ಡದಾಗಿಸಲು ಐ ಬ್ರೋಸ್‌ ಕೆಳಗೆ ಲೈಟ್‌ ಶೇಡ್‌ನಷ್ಟೇ ಬಳಸಿ. ಬ್ಯಾಂಡಿಂಗ್‌ ಬ್ರಶ್‌ನಿಂದ ಗ್ರೀನ್‌ ಕಲರ್‌ ಸಾಕೆಟ್‌ ಲೈನ್‌ ಮೇಲೆ ಬ್ಲೆಂಡ್‌ ಮಾಡಿ.

ಈಗ ಬ್ರಶ್‌ ಮೇಲೆ ಸ್ಪ್ರೇ ಮಾಡಿ ಮೊದಲು ಫಿಕ್ಸಿಟ್‌, ನಂತರ ಗೋಲ್ಡನ್‌ ಕಲರ್‌ನ ಪಿಗ್ಮೆಂಟ್‌ ಹಚ್ಚಬೇಕು.

ಸಿಲ್ವರ್‌ ಹೈಲೈಟ್‌ನ್ನು ಐ ಬ್ರೋಸ್‌ನ ಕೆಳಭಾಗದಲ್ಲಿ ಹಚ್ಚಬೇಕು.

ಗ್ರೀನ್‌ ಐಶ್ಯಾಡೋವನ್ನು ಗ್ಲಾಸಿಗೊಳಿಸಲು ಎಕ್ಸ್ ಟ್ರಾ ಕಲರ್‌ ತೆಗೆದುಬಿಡಿ , ನಂತರ ಲಘುವಾಗಿ ಆರೆಂಜ್‌ಶ್ಯಾಡೊ ಹಚ್ಚಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ