ಉರಿ ಬೇಸಿಗೆಯ ದಿನಗಳಲ್ಲಿ ಹೆಂಗಸರು ತಮ್ಮ ಚರ್ಮದ ಆರೈಕೆ  ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಗಮನಿಸೋಣವೇ....?

ಧೂಳು, ಕೊಳೆ, ಸನ್‌ ಬರ್ನ್‌, ಟ್ಯಾನಿಂಗ್‌ ಇತ್ಯಾದಿ ಅನೇಕ ಸಮಸ್ಯೆಗಳು ಬೇಸಿಗೆಯಲ್ಲಿ ಎಲ್ಲರನ್ನೂ ಕಾಡುತ್ತದೆ. ಯಾವ ವಯಸ್ಸಿನವರೇ ಆಗಲಿ, ಇಂಥ ಸೀಸನ್‌ ನಲ್ಲಿ ತಮ್ಮ ಚರ್ಮದ ಆರೈಕೆಯ ಕಡೆಗೆ 100% ಗಮನ ಹರಿಸಲೇಬೇಕು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಪ್ರಾಡಕ್ಟ್ಸ್ ಲಭ್ಯ. ಇದನ್ನೆಲ್ಲ ನಮ್ಮ ಡೇಲಿ ರೊಟೀನ್‌ ನಲ್ಲಿ ಬಳಸಿಕೊಳ್ಳುತ್ತಾ, ಮುಖದಲ್ಲಿ ಒಂದು ನವೀನ ಬಗೆಯ ನಳನಳಿಸುವ ಲವಲವಿಕೆ ತರಬಹುದು. ಈ ಪ್ರಾಡಕ್ಟ್ಸ್ ಯಾವುವು ಎಂದು ವಿವರ ತಿಳಿಯೋಣವೇ....?

ಬೆಸ್ಟ್ ಕ್ಲೆನ್ಸಿಂಗ್ಬ್ರಾಂಡ್ಸ್ ಬಯೋಟಿಕ್ಬಯೋ ಬೆರಿಬೆರಿಯ ಹೈಡ್ರೇಟಿಂಗ್ಕ್ಲೆನ್ಸರ್‌ : ಇದರಿಂದ ನಮ್ಮ ಚರ್ಮ ಹೊಳೆ ಹೊಳೆಯುವ, ಸ್ವಚ್ಛ, ಶುಭ್ರ, ಮೃದು, ಕೋಮಲ ಗುಣ ಹೊಂದುತ್ತದೆ. ಇದರ ಬೆಲೆ ರೂ.300, ಇದರಲ್ಲಿ 120 ಎಂಎಲ್ ಕ್ಲೆನ್ಸರ್ ಇರುತ್ತದೆ.

ಪ್ಲಮ್ ಕ್ಲೆನ್ಸಿಂಗ್ಲೋಶನ್‌ : ಈ ಕ್ಲೆನ್ಸಿಂಗ್‌ ಲೋಶನ್‌ ನಿಂದ ಚರ್ಮ ಹೆಚ್ಚಿನ ಹೊಳಪು ಗಳಿಸುತ್ತದೆ. ಇದರಿಂದ ನಮ್ಮ ಚರ್ಮ ಎಷ್ಟೋ ಮೃದುವಾಗುತ್ತದೆ. ಇದರಿಂದ ನಮ್ಮ ಚರ್ಮ ಹೆಚ್ಚಿನ ಪೋಷಣೆ ಪಡೆಯುತ್ತದೆ. ಇದರ 200 ಎಂಎಲ್ ಶೀಶೆಯ ಬೆಲೆ ಸುಮಾರು ರೂ.400 ಆಗುತ್ತದೆ.

ಸ್ಯಾಂಡಲ್ ಕ್ಲೆನ್ಸಿಂಗ್ಮಿಲ್ಕ್ :  ಇದು ನಮ್ಮ ಚರ್ಮದ ಕೊಳಕನ್ನು ಸಂಪೂರ್ಣ ತೊಲಗಿಸಿ, ಅದನ್ನು ಆಯಿಲ್ ‌ಫ್ರೀಗೊಳಿಸಲು ಬಹಳಷ್ಟು ನೆರವಾಗುತ್ತದೆ. ಇದರ ಬೆಲೆ ಸುಮಾರು ರೂ. 300.

ಆಕ್ಸಿಗ್ಲೋ ಆ್ಯಲೋವೆರಾ ಕ್ಲೆನ್ಸಿಂಗ್ಮಿಲ್ಕ್ : ಇದು ಸಹ ಬೆಸ್ಟ್ ಕ್ಲೆನ್ಸರ್‌ ಗಳ ಪಟ್ಟಿಗೆ ಸೇರುತ್ತದೆ. ಇದು ಸಿಟ್ರಸ್‌ ಆ್ಯಲೋವೆರಾಗಳ ಅತ್ಯುತ್ತಮ ಸಂಗಮವಾಗಿ ರೂಪುಗೊಂಡಿದೆ. ಆ್ಯಲೋವೆರಾದಿಂದ ಚರ್ಮ ಉತ್ತಮವಾಗಿ ಮಾಯಿಶ್ಚರೈಸ್‌ ಗೊಂಡು ಸಾಫ್ಟ್ ಆಗುತ್ತದೆ. ಸಿಟ್ರಸ್‌ ಚರ್ಮದ ಆಳಕ್ಕೆ ಇಳಿದು ಆಂತರಿಕ ಭಾಗದಲ್ಲೂ ಕ್ಲೆನ್ಸಿಂಗ್‌ ಮಾಡುತ್ತದೆ. ಇದರ 120 ಎಂಎಲ್ ನ ಶೀಶೆಯ ಬೆಲೆ ಸುಮಾರು ರೂ. 200.

ಲೋರಿಯ್ಪ್ಯಾರಿಸ್ಗ್ಲೈಕಾಲಿಕ್ಬ್ರೈಟ್ಫೇಸ್ಕ್ಲೆನ್ಸರ್‌ : ಇದನ್ನು ನಿಯಮಿತವಾಗಿ ಬಳಸುತ್ತಾ ಚರ್ಮವನ್ನು ಬ್ರೈಟ್‌, ಗ್ಲೋಯಿಂಗ್ ಹಾಗೂ ಹೆಲ್ದಿ ಮಾಡಿಕೊಳ್ಳಬಹುದು. ಇದು ಚರ್ಮವನ್ನು ಡೀಪ್‌ ಕ್ಲೆನ್ಸಿಂಗ್‌ ಮಾಡಿ, ಡಾರ್ಕ್‌ ಸ್ಪಾಟ್ಸ್ ನ್ನು ತಗ್ಗಿಸುತ್ತದೆ. ಇದು ಮೊಡಲೆ, ಆ್ಯಕ್ನೆಗಳಂಥ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದರ 100 ಎಂಎಲ್ ಶೀಶೆಗೆ ಬೆಲೆ ಸುಮಾರು ರೂ. 400.

ಇದರ ಹೊರತಾಗಿಯೂ ನಿಮಗೆ ಮಾರುಕಟ್ಟೆಯಲ್ಲಿ ಇನ್ನಷ್ಟು ಉತ್ತಮವಾದ, ದುಬಾರಿ ಪ್ರಾಡಕ್ಟ್ಸ್ ಸಹ ಲಭ್ಯ.

ಮಾಯಿಶ್ಚರೈಸರ್ಪಾಂಡ್ಸ್ ಸೂಪರ್ವೈಟ್ಜೆಲ್ ಮಾಯಿಶ್ಚರೈಸರ್‌ : ಇದರಲ್ಲಿ ನಾನ್‌ ಆಯ್ಲಿ ಜೆಲ್ ‌ಫಾರ್ಮುಲಾ ಇದೆ. ಇದು ಲೈಟ್‌ ವೆಯ್ಟ್ ಸಹ ಹೌದು. ಇದು ಚರ್ಮವನ್ನು 24 ಗಂಟೆ ಕಾಲ ಮಾಯಿಶ್ಚರೈಸ್ಡ್ ಆಗಿ ಇಡುತ್ತದೆ. ಇದರ ಬೆಲೆ ಸುಮಾರು ರೂ. 200.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ