ಜಾಗೀರ್ದಾರ್*

ತೆಲುಗು ಚಿತ್ರರಂಗದ ಚಿರ ಪರಿಚಿತ ಕುಟುಂಬ ಅಂದರೆ ಅದು ಅಕ್ಕಿನೇನಿ ನಾಗೇಶ್ವರ ರಾವ್ ಅವರದು..ನಟನೆ ,ಕಲೆ, ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ.ಅಕ್ಕಿನೇನಿ ಪುತ್ರ ನಾಗಾರ್ಜುನ ಖ್ಯಾತ ನಟನಾಗಿ ಮೆರೆದು ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಿರುವಂಥ ಯಶಸ್ವಿ ನಟ.ನಾಗಾರ್ಜುನ ನಟಿ ಅಮಲಾಳನ್ನು ಮದುವೆಯಾದಾಗಲೂ ಇಬ್ಬರೂ ಅತ್ಯಂತ ಜನಪ್ರಿಯ ತಾರೆಯಾರಾಗಿದ್ದರು. ಇತ್ತೀಚೆಗೆ ಇವರ ಪುತ್ರ ಅಖಿಲ್ ಅಕ್ಕಿನೇನಿ  ತನ್ನ ಬಹುದಿನಗಳ ಗೆಳತಿ ಝೈನಾಬ್ ಳನ್ನು ಮದುವೆಯಾದ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ವಯಸ್ಸಿನಲ್ಲಿ ತನಗಿಂತ ಹಿರಿಯಳಾಗಿರುವ ಝೈನಾಬ್  ರಾವದ್ಜಿ  ಪ್ರತಿಭಾನ್ವಿತ ಕಲಾವಿದೆ,  ಈಕೆಯ ತಂದೆ ಜುಲ್ಫೀ ರಾವದ್ಜಿ

akhil

ಶ್ರೀಮಂತ  ಕೈಗಾರಿಕೋದ್ಯಮಿ ,

ಪ್ರೇಮಕ್ಕೆ ಜೈ ಎಂದಿರುವ ಈ ಜೋಡಿಯನ್ನು ಹರೆಸಲು ತಾರೆಯರು ಎಲ್ಲೆಡೆಯಿಂದ ಬಂದಿದ್ದಾರೆ. ಅವರುಗಳಲ್ಲಿ ಕನ್ನಡದ ಟಾಪ್ ಸ್ಟಾರ್ಸ್  ಕಿಚ್ಚ ಸುದೀಪ್ ಪತ್ನಿಯೊಂದಿಗೆ ಬಂದು ಹಾರೈಸಿದ್ದಾರೆ.

akhil 1

ರಾಕಿಂಗ್ ಸ್ಟಾರ್ ಯಶ್ ತನ್ನ ವಿಶೇಷ ಗೆಟಪ್ಪಿನಲ್ಲಿ ಮಿಂಚಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ