ಬಾಲಿವುಡ್ಡಲ್ಲಿ ಶುರುವಾದ ಪ್ಯಾಪ್ಸ್ ಕಲ್ಚರ್ ಎಲ್ಲ ಕಡೆ ಹಬ್ಬಿಕೊಂಡಿತು.. ಪೇಪರ್ನವರು ಬರಲಿ ಬಿಡಲಿ ಇವರು ಬಂದರೆ ಸಾಕು ಎನ್ನುವಷ್ಟು ಮಟ್ಟಿಗೆ ಒಗ್ಗಿಹೋದರು.. ಇವರಿಂದ ಪ್ರಚಾರಕ್ಕೆ ಕೊರತೆಯಿಲ್ಲ ಅತಿಯಾದರೆ ದೇವರೇ ಗತಿ.. ಹೊಸಬರ ಪಾಲಿಗೆ ಇವರು ಆಪ್ತ ಮಿತ್ರರು.. ಬೆಳೆದ ಮೇಲೆ ಪ್ಯಾಪ್ಸ್ ಗಳು ಬೇಕಾಗೋದಿಲ್ಲ.. ರೀಲ್ಸ್, ಶಾರ್ಟ್ಸ್ ಅದೇನೇನಿದೆಯೋ ಅದಕ್ಕೆಲ್ಲ ಇವರ ಕೊಡುಗೆ ಅಪಾರ.. ಜನ ಎಂಜಾಯ್ ಮಾಡ್ತಾರೆ.. ತಾರೆಯರನ್ನ ಛೇಡಿಸಿದಾಗ ಒಳಗೊಳಗೆ ಖುಷಿ ಪಡುತ್ತಾರೆ.. ಇತ್ತೀಚಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಸ್ಪತ್ರೆಗೆ ಹೋದಾಗಲೂ ಹಿಂಬಾಲಿಸಿದಾಗ.. ಗರಮ್ ಆದ ಸಲ್ಲು ಮಿಯಾ ನೀವು ಆಸ್ಪತ್ರೆಗೆ ಹೋದರೆ ನಾನು ಬಂದು ಕಾಟ ಕೊಡ್ತೀನಿ ಎಂದು ರೇಗಾಡಿದ್ದಾನೆ.. ಇದೂ ಕೂಡ ವೈರಲ್ ಆದಾಗ ಸಲ್ಮಾನ್ ಅಮ್ಮ ಏನಿದೆಲ್ಲಾ ಯಾಕೆ ರೇಗಾಡ್ದಿ ಎನ್ನಬೇಕೆ..
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





