ಸರಸ್ವತಿ*

ಲೋಕೇಶ್ ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗ ಕಂಡಂಥ ಅಪರೂಪದ ಕಲಾವಿದರು, ಇವರದು ರಂಗಭೂಮಿಯಲ್ಲಿ ಹೆಸರುವಾಸಿಯಾಗಿರುವ ಸುಬ್ಬಯ್ಯ ನಾಯ್ಡು ಅವರ ಕುಟುಂಬ. ಕಲೆಗೆ ಬೆಲೆ ಕೊಡುವ ಈ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ ಅಂದರೆ ಸೃಜನ್ ಲೋಕೇಶ್ ಮಗ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟು ಗಮನ ಸೆಳೆದಿರೋದು.ಚಿತ್ರದ ಹೆಸರು GST ಈಗಾಗಲೇ ತೆರೆ ಕಂಡು ಯಶಸ್ಸು ಕಾಣುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಗಿರಿಜಮ್ಮ ಮೊಮ್ಮಗನಿಗಾಗಿ ಬರೆದ ಸಾಲುಗಳು ಹೀಗಿವೆ

ಸುಕೃತ ಫಲ ನೀನು ಸುಬ್ಬಯ್ಯ ನಾಯ್ಡು ಕುಟುಂಬದ ನಾಲ್ಕನೇ ತಲೆಮಾರಿನವನಾದ ನೀನು ಜಿಎಸ್ಟಿ ಎನ್ನುವ ನಿನ್ನ ತಂದೆ ಸೃಜನಾ ಲೋಕೇಶ್ ನಿರ್ದೇಶಸಿದ ಸಿನಿಮಾದಲ್ಲಿ ನಟಿಸಿ ನಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರನ್ನು ಒಳ್ಳೆಯ ಕಲಾವಿದ ಎನ್ನುವ ಹೆಸರನ್ನು ತಂದಿದ್ದೀಯಾ ಇಂದು ನಿನ್ನ ಜನುಮದಿನ 11 ತುಂಬುತ್ತಿದೆ ಇದು ನೂರಾಗಲಿ ಎಂದು ನನ್ನ ಆಶೀರ್ವಾದ ಇರುವವರೆಗೂ ನಾಲ್ಕು ಜನರ ಬದುಕಿಗೆ ದಾರಿ ದೀಪವಾಗು ಇದೇ ನನ್ನ ಆಶಯ ಒಳ್ಳೆಯ ಪ್ರಜೆಯಾಗಿ ಬದುಕು ಕಂದ ಶುಭಾಶಯಗಳು*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ