ಸರಸ್ವತಿ ಜಾಗೀರ್ದಾರ್*

ಮಳೆ ಹುಡುಗಿ ಪೂಜಾಗಾಂಧಿ ಇತ್ತೀಚೆಗೆ ಕನ್ನಡತಿ ಎಂದು ಹೊಸ ಪಟ್ಟ ಗಳಿಸಿದ್ದಾರೆ.. ಕನ್ನಡದ ಮೇಲಿನ ಪ್ರೀತಿ,ಅಭಿಮಾನ ಕನ್ನಡ ಕಲಿಯುವಂತೆ ಮಾಡಿತು ಎಂದು ಪೂಜಾ ಹೇಳುತ್ತಾರೆ.ಕನ್ನಡದಲ್ಲಿ ಓದುವುದು ಬರೆಯುವುದು ಎಲ್ಲವನ್ನೂ ಕಲಿತಿರುವ ಪೂಜಾ ಸೋಷಿಯಲ್ ಮೀಡಿಯಾದಲ್ಲಿ ಕನ್ನಡವನ್ನೇ ಹೆಚ್ಚು ಬಳಸುವುದರಿಂದ ಕನ್ನಡಿಗರ ಅಚ್ಚುಮೆಚ್ಚಿನ ನಟಿಯಾಗಿಬಿಟ್ಟಿದ್ದಾರೆ.ಸದಾ ಕನ್ನಡ ಪರವಹಿಸುತ್ತಾರೆ ಪೂಜಾ ಗಾಂಧಿ.

japan 2

'ಮನದಕಡಲು' ಚಿತ್ರದ ಪ್ರಮೋಶನ್ ಟೈಮಲ್ಲೂ ಸಹಾ ಪೂಜಾ ತನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಯೋಗರಾಜ್ ಭಟ್ಟರನ್ನು ಮರೆಯಲಿಲ್ಲ.. ಮನದ ಕಡಲು ಬ್ರಾಂಡ್ ಅಂಬಾಸಿಡರ್ ಈಕೆ ಎಂದು ಭಟ್ಟರು ತಮಾಷೆ ಮಾಡಿದ್ದುಂಟು.

japan 3

ಸರಳವಾಗಿ ವಿಜೇಂದ್ರ ಘೋರ್ಪಡೆ ಅವರನ್ನು 2023 ರಲ್ಲಿ ಮದುವೆಯಾದ ಪೂಜಾ ಗಾಂಧಿ ವಿಜೇಂದ್ರ ಇತ್ತೀಚೆಗೆ ಜಪಾನ್ ಪ್ರವಾಸದಲ್ಲಿ ಹಾಲಿಡೇ ಮೂಡಲ್ಲಿದ್ದಾರೆ..

japan

ಸಿನಿಮಾ ನಿರ್ಮಾಣ , ಸಮಾಜ ಸೇವೆ , ಕನ್ನಡದ ಮೇಲಿನ ಪ್ರೀತಿ ಇವುಗಳ ಬಗ್ಗೆ ಆಸಕ್ತಿ ಹೊಂದಿರುವ ಇವರಿಗೆ ಬೆಸ್ಟ್ ವಿಶ್ಶಸ್

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ