ಕಾನ್ಸ್ ಚಿತ್ರೋತ್ಸವದಲ್ಲಿ ಹೆಚ್ಚಾಗಿ ನಮ್ಮ ಸಿನಿಮಾಗಳ ಚರ್ಚೆ ಆಗುತ್ತದೋ ಇಲ್ಲವೋ, ಆದರೆ ಅಲ್ಲಿಗೆ ತಲುಪಿದ ನಮ್ಮ ಬಾಲೆಯರು ಹಾಗೂ ಅವರ ಹಲವು ಅಡಿಗಳ ಉದ್ದನೆಯ ಲಾಂಗ್
ಗೌನುಗಳ ಬಗ್ಗೆ ಮಾತ್ರ ಖಂಡಿತಾ ಚರ್ಚೆ ಆಗೇ ಆಗುತ್ತದೆ. ಈ ಸಲ ಬಾಲಿವುಡ್ ತಾರೆಯರಾದ
ಐಶ್ವರ್ಯಾ ರಾಯ್, ಪೂಜಾ ಹೆಗೆಡೆ, ತಮನ್ನಾ ಭಾಟಿಯಾ, ದೀಪಿಕಾ ಪಡುಕೋಣೆ, ಊವರ್ಶಿರೌತೇವಾರ ವಿಭಿನ್ನ ಭಾವಭಂಗಿಗಳ ಕುರಿತಾಗಿ ಎಲ್ಲರ ದೃಷ್ಟಿ ನೆಟ್ಟಿದ್ದವು. 2 ವರ್ಷಗಳಿಂದ
ತಹತಹಿಸುತ್ತಿದ್ದ ಪ್ಯಾಪ್ ರಾಝಿ ಕ್ಯಾಮೆರಾಗಳು ಇವರುಗಳ ಫೋಟೋ ಸೆಳೆದುಕೊಳ್ಳುವುದರಲ್ಲಿ ಮಗ್ನವಾಗಿದ್ದವು. ಪೂಜಾ, ತಮ್ಮನ್ನಾರ ಜಬರ್ದಸ್ತ್ ಹಾಜರಾತಿ ಈ ಸಲದ ಚಿತ್ರೋತ್ಸವದ
ಹೈಲೈಟ್ ಆಯ್ತು. ಈ ಡ್ರೆಸ್ಸುಗಳ ಕಡೆ ಒಮ್ಮೆ ಸುದೀರ್ಘ ನೋಟ ಹರಿಸಿ, ನಿಮಗೂ ಇದರಲ್ಲಿ ಯಾವುದಾದರೂ ಇಷ್ಟ ಆಗಬಹುದು!
ಹ್ಞಾಂ, ಒಂದಂತೂ ನಿಜ, ಇಂಥ ಉಡುಗೆಗಳನ್ನು ಸಂಭಾಳಿಸಿಡಲು ಭಾರಿ ವಾರ್ಡ್ ರೋಬ್ ಗಳನ್ನು ಮೊದಲೇ ರೆಡಿ ಮಾಡಿಕೊಳ್ಳಿ!
- ಪ್ರತಿನಿಧಿ
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ