ವಿಭಾ *
ಕಿಚ್ಚ ಸುದೀಪ್ ಅಪ್ಪಟ ಕಲಾವಿದ,ನೈನ್ ಟು ಫೈವ್ ಜಾಬ್ ಮಾಡೋ ನೌಕರರಲ್ಲ, ಹಣ ಮಾಡ್ಬೇಕು ಅಂತ ಸಿನಿಮಾಗಳನ್ನು ಒಪ್ಪಿಕೊಳ್ಳೋದಿಲ್ಲ, ಅವಾರ್ಡ್ಸ್ ಸ್ವೀಕರಿಸೋದಿಲ್ಲ, ಹಾರ ಹಾಕಿಸಿಕೊಳ್ಳೋದಿಲ್ಲ ತುಂಬಾ ಮೂಡಿ, ಕ್ರಿಕೆಟ್ ಬಿಡೋದಿಲ್ಲ, ಸಿನಿಮಾ ಮಾಡ್ಬೇಕು ಅಂತ ಮಾಡೋದಿಲ್ಲ, ಕಥೆ , ಟೀಮ್ ಎಲ್ಲವೂ ಹೊಂದುಕೊಂಡರೆ ಮಾತ್ರ ರೆಡಿ.
ಪಸಂದ್ ಅಪ್ನಿ ಅಪ್ನಿ ಖಯಾಲ್ ಆಪ್ನಾ ಅಪ್ನಾ.
ಈಗ ಬಿಗ್ ಬಾಸ್ ಹೊಸ ಸೀಸನ್ ಗೆ ಒಪ್ಪಿಕೊಂಡ ನಂತರ ಅವರು ಹೆಚ್ಚು ಸಮಯವನ್ನು ಕೊಡಬೇಕಾಗುತ್ತದೆ. ಇದರ ಮದ್ಯೆ ಕ್ರಿಕೆಟ್, ಸಿನಿಮಾ, ಅವರ ಮೆಚ್ಚಿನ ಕಿಚನ್ , ಗೆಳೆಯರ ಬಳಗ ಇವೆಲ್ಲವೂ ಅವರಿಗಿಷ್ಟ, ಅವರದೇ ಆದ ದುನಿಯಾದಲ್ಲಿ ನಿರತರಾಗುವ ಕಿಚ್ಚ ಸುದೀಪ್ ವರ್ಷಕ್ಕೆರಡು ಸಿನಿಮಾ ಮಾಡಲು ಸಾಧ್ಯವೇ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ