ಸರಸ್ವತಿ ಜಾಗೀರ್ದಾರ್ 

ಅಪ್ಪಟ ಕನ್ನಡ ಪ್ರತಿಭೆ, ಸಾಕಷ್ಟು ಚಿತ್ರಗಳಲ್ಲಿ ನಟಿಸಿದಂಥ ನಟಿ ರಶ್ಮಿ ಕುಲ್ಕರ್ಣಿ ಕಡೆಯ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದು ಕಿಚ್ಚ ಸುದೀಪ್ ಅವರ ಜೊತೆ 'ಮೈ ಆಟೋಗ್ರಾಫ್' ಚಿತ್ರದಲ್ಲಿ. ಆಮೇಲೆ ಸಂದೀಪ್ ಜೊತೆ ಮದುವೆಯಾಗಿ ತನ್ನದೇ ಲೋಕದಲ್ಲಿ ಬಿಜಿಯಾಗಿಬಿಟ್ಟಿದ್ದಳು..ಎಂಟು ವರ್ಷ ಆಗಿದೆ ಎರಡು ಮುದ್ದಾದ ಮಕ್ಕಳು ಐಟಿ ಕಂಪನಿಯಲ್ಲಿ ಗಂಡ, ಸುಖವಾದ ಬದುಕು..ಆದರೆ ವಿಧಿಯಾಟ ಇದ್ದಕ್ಕಿದ್ದಂತೆ ಹೊಸ ವರುಷದ ಹರುಷದಲ್ಲಿದ್ದ ಈ ಫ್ಯಾಮಿಲಿಗೆ ಸಿಡಿಲು ಅಟ್ಟಾಡಿಸಿಕೊಂಡು ಬಂತು ರಶ್ಮಿ ಗಂಡನಿಗೆ ಹೃದಯ ಘಾತ , ತಿಂಡಿ ತಿನ್ನಲು ಹೋದವರು ಬರಲೇ ಇಲ್ಲ ಬಂದದ್ದು ಅವರಿಲ್ಲ ಎನ್ನುವ ಕೆಟ್ಟ ಸುದ್ದಿ.. ರಶ್ಮಿಗೆ ದಿಕ್ಕು ತೋಚದಂತಾಯಿತು ಪುಟ್ಟ ಮಕ್ಕಳು , ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ..ಮುಂದೇನು ಎನ್ನುವ ಚಿಂತೆ ಮಾನಸಿಕವಾಗಿ ಕುಗ್ಗಿ ಹೋದಳು ರಶ್ಮಿ ತಾನು ಇದೆಲ್ಲವನ್ನೂ ಮರೆಯಬೇಕೆಂದರೆ ಬಿಜಿಯಾಗಬೇಕು.. ಎನ್ನುತ್ತಾ ತವರುಮನೆ ಸೇರಿರುವ ರಶ್ಮಿ ತನಗೊಪ್ಪುವಂಥ ಪಾತ್ರ ಸಿಕ್ಕರೆ ಮತ್ತೆ ಬಣ್ಣದ ಲೋಕಕ್ಕೆ ಹಿಂತಿರುಗಿ ಬರುವ ಇಂಗಿತ ಹೊರ ಹಾಕಿದ್ದಾಳೆ.. ರಶ್ಮಿ ಪ್ರತಿಭಾವಂತೆಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಡಬಲ್ಲರೇ ನಮ್ಮ ಸಿನಿಮಾ ಮಂದಿ..

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ