ಜಾಗೀರ್ದಾರ್*

ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಮಗಳಿಗೆ ನಾಮಕರಣ

ಮುದ್ದು ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ

ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ಹೆಸರನ್ನು ರಿವಿಲ್ ಮಾಡಿದ ಹರ್ಷಿಕಾ ಭುವನ್

ಕೊಡವ ಸಂಪ್ರದಾಯದಂತೆ ಇಂದು ವಿರಾಜಪೇಟೆಯಲ್ಲಿ ಮಗಳ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿರೋ ದಂಪತಿ

ಹರ್ಷಿಕಾ -ಭುವನ್ ಮಗಳ ನಾಮಕರಣದಲ್ಲಿ ಭಾಗಿಯಾಗಲಿದ್ದಾರೆ   ಸಿನಿಮಾ ಕಲಾವಿದರು ಹಾಗೂ ಸ್ನೇಹಿತರು

ತ್ರಿದೇವಿ ಪೊನ್ನಕ್ಕಳಿಗೆ ನಮ್ಮ ಕಡೆಯಿಂದ ಪ್ರೀತಿಯ ಹಾರೈಕೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ