ಕಳೆದ ತಿಂಗಳು ನಡೆದ 'ಅವಳ ಹೆಜ್ಜೆ ಕಿರುಚಿತ್ರೋತ್ಸವ'ದ ಮೊದಲ ಪ್ರದರ್ಶನ ತಪ್ಪಿಸಿಕೊಂಡವರಿಗೆ ಆಯ್ದ ಕಿರುಚಿತ್ರಗಳನ್ನು ನೋಡಲು ಇನ್ನೊಂದು ಅವಕಾಶವಿದೆ!
*12 ಜುಲೈ 2025 - ಶನಿವಾರ ( ಬೆಳಿಗ್ಗೆ 10 ರಿಂದ 1 )*
*ಸ್ಥಳ :* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ (IIWC), ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು
ಪ್ರವೇಶ ಉಚಿತ ! www.avalahejje.net ಅಥವಾ ಈ ಲಿಂಕ್ ಮೂಲಕ ನೋಂದಾಯಿಸಿ: https://forms.gle/gp3yrTJ2JD9W55ad6
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 88677 47236
*ವೇಳಾಪಟ್ಟಿ*
10:00 AM - ಉದ್ಘಾಟನೆ - ಶಾಂತಲಾ ದಾಮ್ಲೆ ಅವರಿಂದ
10:15 AM - ಸಿಂಚನಾ ಶೈಲೇಶ್ ನಿರ್ದೇಶನದ *'ಕೇಕ್ ವಾಕ್' (2025)*
10:30 AM - ಚಂದನಾ ನಾಗ್ ನಿರ್ದೇಶನದ *'ಉಭಯ' (2024)*
10:40 AM - ಮಾನಸ ಯು ಶರ್ಮ ನಿರ್ದೇಶನದ *'ಸೊಲೋ ಟ್ರಾವೆಲ್ಲರ್' (2023)*
10:50 AM - ಕವಿತಾ ಬಿ ನಾಯಕ್ ನಿರ್ದೇಶನದ *'ಗ್ಲೀ' (2023)*
11:00 AM - ಕ್ಷಮಾ ಅಂಬೆಕಲ್ಲು ನಿರ್ದೇಶನದ *'ಪುಷ್ಪ' (2024)*
11:15 AM - ಲಘು ವಿರಾಮ
11:30 AM - ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ *'ಆನ್ ಲೈನ್' (2025)*
11:50 AM - ತೃಪ್ತಿ ಕುಲಕರ್ಣಿ ನಿರ್ದೇಶನದ *'ಹೌ ಆರ್ ಯು?' (2023)*
12:10 PM - ಮಂದಾರ ಬಟ್ಟಲಹಳ್ಳಿ ನಿರ್ದೇಶನದ *'ದಿ ಲಾಸ್ಟ್ ಹ್ಯಾಪಿ ಕಸ್ಟಮರ್' (2024)*
12:30 PM - ‘ಪುಟದಿಂದ ಪರದೆಗೆ’: ಚೇತನ್ ಪಿ ದೇವನೂರು ಅವರಿಂದ ವಿಶೇಷ ಪ್ರಕಟಣೆ
12:35 PM - ಪ್ರಶ್ನೋತ್ತರ, ಪ್ರೇಕ್ಷಕರ ಪ್ರತಿಕ್ರಿಯೆ
1:00 PM - ಮುಕ್ತಾಯ