ಜಾಗೀರ್ದಾರ್*

ಸುದೀಪ್ ಕುಟುಂಬ ಮೊದಲಿನಿಂದಲೂ ಸಮಾಜ ಸೇವೆ, ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಗೊಳಿಸೋದು, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು,  ನೊಂದವರಿಗೆ ಸಾಂತ್ವನ ಹೇಳೋದು ಇಂಥ ಕೆಲಸಗಳನ್ನು ಪ್ರಚಾರ ಮಾಡದೇ ಮಾಡಿರುವುದುಂಟು, ಕಿಚ್ಚ ಸುದೀಪ್ ಅಮ್ಮ ಸರೋಜಮ್ಮ ಕೂಡಾ ಸಾಕಷ್ಟು ಬಡವರಿಗೆ ನೆರವಾಗಿದ್ದುಂಟು.. ಇತ್ತೀಚೆಗೆ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್

ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಅಂಗ ಮತ್ತು ಅಂಗಾಂಶ ದಾನ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರ 52ನೇ ಹುಟ್ಟಿಹಬ್ಬದ ವಿಶೇಷವಾಗಿ ಮಹತ್ತರ ಕೆಲಸ ಆರಂಭಿಸಿದ ಪ್ರಿಯಾ

ಅಂಗ ಮತ್ತು ಅಂಗಾಂಶ ದಾನ ಮಾಡಿರುವುದಾಗಿ ಪ್ರಿಯಾ ಸುದೀಪ್ ಮಾಹಿತಿ. ನೀಡುವುದರ ಮೂಲಕ ಇಂಥ ಪುಣ್ಯ ಕಾರ್ಯದಲ್ಲಿ ಎಲ್ಲರೂ ಮನಸ್ಸು ಮಾಡಲಿ ಎಂದು ವಿನಂತಿಸಿಕೊಂಡಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ