Sj*
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹಡೆ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮಾದ ಹಿರಿಯ ಪಿ.ಆರ್.ಓ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಿನಿಮಾ ವಿಮರ್ಶಕರು ಕೊಡುವ ಪ್ರಶಸ್ತಿಗಳಿಗೆ ತೂಕ ಇರಲಿದೆ. ಹಾಗಾಗಿ ಅದೊಂದು ದೊಡ್ಡ ಗೌರವ ಎಂದರು ನಾಗತಿಹಳ್ಳಿ ಚಂದ್ರಶೇಖರ್, ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡಿದರು ನಟ ಶ್ರೀನಗರ ಕಿಟ್ಟಿ.

trophy 1

ಏಳು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಮಾದರಿ ಕೆಲಸ ಮಾಡುತ್ತಿದೆ. ಪ್ರಶಸ್ತಿಗಳ ಆಯ್ಕೆಯೇ ತಿಳಿಸುತ್ತದೆ ಅಂದರು ಪೂಜಾ ಗಾಂಧಿ.

****

trophy 2

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ: ಅತೀ ಹೆಚ್ಚು ನಾಮನಿರ್ದೇಶನಗೊಂಡ ಕಾಂತಾರ ಸಿನಿಮಾ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ನಾಮ ನಿರ್ದೇಶಿತರು 2026

ಅತ್ಯುತ್ತಮ ಚೊಚ್ಚಲ ನಿರ್ಮಾಪಕ (Best Debut Producer) (ಪುನೀತ್ ರಾಜಕುಮಾರ್ ಪ್ರಶಸ್ತಿ )

  1. ಆದರ್ಶ್ ಅಯ್ಯಂಗಾರ್ (ತಿಮ್ಮನ ಮೊಟ್ಟೆಗಳು)
  2. ನಾಗೇಶ್ ಗೋಪಾಲ್ (ನೋಡಿದವರು ಏನಂತಾರೆ)
  3. ನಿವೇದಿತಾ ಶಿವರಾಜಕುಮಾರ್ ( ಫೈರ್ ಫ್ಲೈ)
  4. ದೀಪಕ್ ತಿಮ್ಮಪ್ಪ (ಗತ ವೈಭವ)
  5. ಸಿಆರ್ ಬಾಬಿ / ಅಜನೀಶ್ ಲೋಕನಾಥ್ (ಜಸ್ಟ್ ಮ್ಯಾರೀಡ್)

---

ಅತ್ಯುತ್ತಮ ಚೊಚ್ಚಲ ನಿರ್ದೇಶಕ (Best Debut Director) (ಶಂಕರ ನಾಗ್ ಪ್ರಶಸ್ತಿ)

  1. ಆಯುಷ್ ಮಲ್ಲಿ ( ಪಪ್ಪಿ)
  2. ಅಮೋಲ್ ಪಾಟೀಲ್ (ಉಢಾಳ)
  3. ಜೆಪಿ ತುಮಿನಾಡ್ (ಸು ಫ್ರಮ್ ಸೋ)
  4. ಭೀಮರಾವ್ ಪಿ (ಹೆಬ್ಬುಲಿ ಕಟ್)
  5. ಸುಮಂತ್ ಭಟ್ (ಮಿಥ್ಯ)

---

ಅತ್ಯುತ್ತಮ ಚೊಚ್ಚಲ ಬರಹಗಾರ (Best Debut Writer) (ಚಿ ಉದಯಶಂಕರ್ ಪ್ರಶಸ್ತಿ )

  1. ಜೆಪಿ ತುಮಿನಾಡ್ ( ಸು ಫ್ರಮ್ ಸೋ)
  2. ಸುಮಂತ್ ಭಟ್ ( ಮಿಥ್ಯ)
  3. ಧೀರಜ್ ಎಂವಿ ( ಕಪಟ ನಾಟಕ ಸೂತ್ರಧಾರಿ)
  4. ಕುಲದೀಪ್ ಕಾರ್ಯಪ್ಪ (ನೋಡಿದವರು ಏನಂತಾರೆ)
  5. ಭೀಮರಾವ್ ಪಿ (ಹೆಬ್ಬುಲಿ ಕಟ್)

---

ಅತ್ಯುತ್ತಮ ಚೊಚ್ಚಲ ನಟ (Best Debut Actor in Leading Role) (ಸಂಚಾರಿ ವಿಜಯ್ ಪ್ರಶಸ್ತಿ)

  1. ದುಶ್ಯಂತ್ ( ಗತ ವೈಭವ)
  2. ಡಾ. ಲೀಲಾ ಮೋಹನ್ (ನಾಯಿ ಇದೆ ಎಚ್ಚರಿಕೆ)
  3. ಕಿರೀಟಿ (ಜೂನಿಯರ್)
  4. ವಂಶಿ ಕೃಷ್ಣ ( ಫೈರ್ಫ್ಲೈ)
  5. ಚಂದನ್ ಶೆಟ್ಟಿ (ಸೂತ್ರಧಾರಿ)

---

ಅತ್ಯುತ್ತಮ ಚೊಚ್ಚಲ ನಟಿ (Best Debut Actress in Leading Role) (ತ್ರಿಪುರಾಂಬಾ ಪ್ರಶಸ್ತಿ)

  1. ಮನಿಷಾ (ಬ್ರಾಟ್)
  2. ಪ್ರಿಯಾಂಕಾ ಆಚಾರ್ (ಏಳುಮಲೆ)
  3. ರಾಶಿಕಾ ಶೆಟ್ಟಿ (ಮನದ ಕಡಲು)
  4. ರಚನಾ ರೈ ( ದ ಡೆವಿಲ್)
  5. ಮೌನ ಗುಡ್ಡೆಮನೆ (ಕುಲದಲ್ಲಿ ಕೀಳ್ಯಾವುದೋ)

---

ಅತ್ಯುತ್ತಮ ಬಾಲ ಕಲಾವಿದ (Best Child Artiste)

  1. ಅಥೀಶ್ ಶೆಟ್ಟಿ (ಮಿಥ್ಯ)
  2. ಜಗದೀಶ್ ಕೊಪ್ಪಳ ( ಪಪ್ಪಿ)
  3. ಆದಿತ್ಯ ಸಿಂಧನೂರು ( ಪಪ್ಪಿ)
  4. ಹರ್ಷ (ತಿಮ್ಮನ ಮೊಟ್ಟೆಗಳು)
  5. ಸುಕ್ರುತ್ (ಜಿಎಸ್ಟಿ)

---

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ