ಜಾಗೀರ್ದಾರ್*
ಉಪೇಂದ್ರ ಪ್ರಿಯಾಂಕ ಈ ಸ್ಟಾರ್ ದಂಪತಿ ತಮ್ಮ ಮಕ್ಕಳನ್ನು ಸಾಮಾನ್ಯರಂತೆ ಬೆಳೆಸಿದ್ದಾರೆ. ಆ ಮಕ್ಕಳು ತಾವು ಸ್ಟಾರ್ ಮಕ್ಕಳು ಎಂದು ಶೋ ಆಫ್ ಮಾಡುವುದಿಲ್ಲ.. ಇಬ್ಬರು ಮಕ್ಕಳು ಆಯೂಷ್ , ಐಶ್ವರ್ಯ . ಮಗಳ ಹದಿನೇಳನೇ ವರುಷದ ಹುಟ್ಟು ಹಬ್ಬವನ್ನು ಆಚರಿಸಿರುವ ಉಪ್ಪಿ ಪ್ರಿಯಾಂಕ.. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯ ಈ ಮೊದಲು ಬಾಲನಟನಾಗಿ 'ದೇವಕಿ ' ಚಿತ್ರದಲ್ಲಿ ನಟಿಸಿದ್ದಳು. ಇಂದು ಹದಿನೇಳರ ಮುದ್ದು ಹುಡುಗಿಯಾಗಿದ್ದರೂ ನಟನೆಯುತ್ತ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎಂದು ಕೇಳಲ್ಪಟ್ಟಿದ್ದೇವೆ.
ಬೊಂಬೆಯಂತೆ ಕಾಣುವ ಐಶ್ವರ್ಯ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಂಡರೂ ಸಿನಿಮಾ ನಟಿಯಾಗಬೇಕೆಂದು ಎಲ್ಲಿಯೂ ಹೇಳಿಕೊಂಡಿಲ್ಲ. ಭವಿಷ್ಯದಲ್ಲಿ ಲಾಂಚ್ ಆದರೂ ಆಶ್ಚರ್ಯವಿಲ್ಲ. ಅದೇನೇ ಇರಲಿ ಮುದ್ದಿನ ಐಶ್ವರ್ಯಳಿಗೆ ಹ್ಯಾಪಿ ಬರ್ತಡೇ..
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ