ಸ್ಟೈಲಿಶ್‌ ಹಾಟ್‌ ಡ್ರೆಸ್‌ ಎಂಥ ಔಟಿಂಗ್‌ಗಾದರೂ ಸೈ ಎನಿಸುತ್ತದೆ.

ಆಹಾ, ಇಂಥ ಸ್ಟೈಲಿಶ್‌, ಸ್ಮಾರ್ಟ್‌, ಗ್ಲಾಮರಸ್‌ ಡ್ರೆಸೆಸ್‌ ಧರಿಸಿದ ಈ ಬೆಡಗಿಯರಿಗೆ ಬೇರಾರು ಸಮನಾಗಲು ಸಾಧ್ಯ?

ಸ್ಲೀವ್ ಲೆಸ್‌, ಆಗಿರಲಿ, ಹಸಿರು, ಒನ್‌ ಪೀಸ್‌ ಡ್ರೆಸ್‌ ಆಗಿರಲಿ ಅಥವಾ ಲೈಟ್‌ ಬಣ್ಣದ ಹಾಟ್‌ ಟಾಪ್‌  ಸ್ಕರ್ಟ್‌, ಸರಳತೆಯೇ ಸೌಂದರ್ಯ ಎನಿಸಿದೆ.

ಲೈನಿಂಗ್‌ವುಳ್ಳ ಈ ಸ್ಮಾರ್ಟ್‌, ಗ್ಲಾಮರಸ್‌ ಡ್ರೆಸೆಸ್‌ ಜೊತೆ ನೀವು ಒಂದು ವಿಭಿನ್ನ ಸ್ಟೈಲಿಶ್‌ ಫ್ಯಾಷನ್‌

COMMENT