ಈ ಸ್ಲೀವ್ ಲೆ‌ಸ್‌ ಶಿಮರಿ ಗೌನ್‌ ಹೆಚ್ಚಿನ ಸ್ಟೈಲಿಶ್‌ ಲುಕ್ಸ್ ಗಾಗಿ ಹೇಳಿ ಮಾಡಿಸಿದಂತಿದೆ.

ಪಿಂಕ್‌ ಕಲರ್‌ನ ಈ ಒನ್‌ಪೀಸ್‌ ಹಾಟ್‌ ಡ್ರೆಸ್‌ ಈವ್ನಿಂಗ್‌ ಪಾರ್ಟಿಗಳಿಗೆ ಗ್ಲಾಮರಸ್‌ ಆಗಿದೆ.

ಹೈ ಹೀಲ್‌  ಡಿಸೈನರ್‌ ಜೀನ್ಸ್ ನ ಜೊತೆ ಸ್ಟೈಲಿಶ್‌ ಟಾಪ್‌ನ ಬೆಡಗು, ಧರಿಸಿದವರೇ ಬಲ್ಲರು!

ಲೈನಿಂಗ್‌ವುಳ್ಳ ಸ್ಮಾರ್ಟ್‌ ಶರ್ಟ್‌ ಡಿಸೈನರ್‌ ಜೀನ್ಸ್ ಜೊತೆ ಚಿಂದಿಯಾಗಿದೆ!

ನೆಟ್‌ ಡಿಸೈನ್‌ವುಳ್ಳ ಸ್ಲೀವ್ ಲೆ‌ಸ್‌ ಲೈಟ್‌ ಡ್ರೆಸ್‌ ಸಾಫ್ಟ್, ಆಕರ್ಷಕ ಲುಕ್ಸ್ ಗಾಗಿ ಕಣ್ತುಂಬುವಂತಿದೆ.

ಈ ಗೋಲ್ಡನ್‌ ಶಿಮರಿ ಡ್ರೆಸ್‌ ಪಾರ್ಟಿಗಳಿಗೆ ಪರ್ಫೆಕ್ಟ್ ವೇರ್‌ ಆಗಿ, ಮಿರಿ ಮಿರಿ ಮಿಂಚುತಿದೆ.

 

Tags:
COMMENT