ಬಿಳಿಯ ಟೀಶರ್ಟ್‌ ಜೊತೆ ರೆಡ್‌ ಲೆದರ್‌ ಜ್ಯಾಕೆಟ್‌ ಇರಲಿ ಅಥವಾ ಶಾರ್ಟ್‌ ಸ್ಕರ್ಟ್‌ ಜೊತೆ ಡೆನಿಂ ಸ್ಟೈಲ್‌, ಲೇಟೆಸ್ಟ್ ಫ್ಯಾಷನ್‌ಗೆ ಎರಡು ಮಾತಿಲ್ಲ!

ಡೆನಿಂ ಶರ್ಟ್‌ ಮತ್ತು ಟೋರ್ನ್‌ ಜೀನ್ಸ್ ಜೊತೆ ಚೆಕ್ಸ್ ವುಳ್ಳ ಶರ್ಟ್‌ ಹಾಗೂ ಲೈಟ್‌ ಟೀಶರ್ಟ್‌ ಬೀರಿರುವ ಪ್ರಭಾವ ನೀವೇ ಗಮನಿಸಿ ನೋಡಿ!

ಶಾರ್ಟ್‌ ಬಾಡಿ ಹಗಿಂಗ್‌ ಟೀಶರ್ಟ್‌ ಜೊತೆ ಜ್ಯಾಕೆಟ್‌ ಮತ್ತು ಪ್ಯಾಂಟ್‌ ಮಿರಿ ಮಿರಿ ಮಿಂಚುತಿದೆ.

ಸ್ಟೈಲಿಶ್‌ ಫುಲ್ ಸ್ಲೀವ್ಡ್ ಟೀಶರ್ಟ್ಸ್ ಮತ್ತು ಡೆನಿಂ ಫ್ಯಾಬ್ರಿಕ್‌ ಜೊತೆಗೂಡಿ ನೀಡುತಿದೆ ಫೆಂಟಾಸ್ಟಿಕ್‌ ಸ್ಮಾರ್ಟ್‌ ಲುಕ್ಸ್!

ಸ್ಮಾರ್ಟ್‌ ಮೆರೂನ್‌ ಟೀಶರ್ಟ್‌ ಜೊತೆ ಬ್ಲೂ ಜೀನ್ಸ್ ನ ವಿಭಿನ್ನ ಸ್ಟೈಲ್‌ ಮತ್ತು ಪೋಸ್‌ ಇವುಗಳಿಗೆ ಹೊಸ ಗೆಟಪ್‌ ನೀಡಿದೆ.

ಬಣ್ಣ ಬಣ್ಣದ ಜ್ಯಾಕೆಟ್‌ ಮತ್ತು ಟೈಟ್‌ ಜೀನ್ಸ್ ವಿಂಟರ್‌ ಸೀಸನ್‌ನಲ್ಲಿ ಪರ್ಫೆಕ್ಟ್ ಚಾಯ್ಸ್ ಎನಿಸಿವೆ. ಜೊತೆಗಿನ ಆ್ಯಕ್ಸೆಸರೀಸ್‌ ಬೊಂಬಾಟ್‌ ಆಗಿವೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ