ಶ್ರಾವಣ ಮಾಸದಿಂದ ಶುರುವಾಗವ ಸಾಲು ಸಾಲು ಹಬ್ಬಗಳಿಗೆ ಯಾವ ರೀತಿಯ ಹೊಸ ಹೊಸ ಉಡುಗೆ ತೊಡುಗೆ ಆರಿಸುವುದು…….?

ಪ್ಲಾಜೋ ಸ್ಟೈಲ್‌ನ ಸಿಂಗಲ್ ಶೋಲ್ಡರ್ಡ್‌ ಡ್ರೆಸ್‌ ಜೊತೆ ಹೈ ಹೀಲ್‌ನ ಮೋಡಿಯೂ ಸೇರಿ ಈ ಸಲದ ಹಬ್ಬಕ್ಕೆ ಹೊಸ ಶೋಭೆ ಬಂದಿದೆ.

ನೂಡಲ್ಸ್ ಸ್ಟ್ರಾಪ್ ಶಾರ್ಟ್‌ ಟಾಪ್‌ ಜೊತೆ ಸ್ಮಾರ್ಟ್‌ ಬ್ಲ್ಯಾಕ್‌ ಪ್ಯಾಂಟ್‌ ಹಬ್ಬದ ಸಂಜೆಗೆ ಅತಿಥಿಗಳಾಗಿ ಹೊರಡಲು ಉತ್ತಮ ಆಯ್ಕೆಯಾಗಿದೆ.

ಈ ಆಫ್‌ ಶೋಲ್ಡರ್ಡ್‌ ಬ್ಲ್ಯಾಕ್‌ ಶಾರ್ಟ್‌ ಡ್ರೆಸ್‌ನಲ್ಲಿ ಮಿಂಚುತ್ತಿರುವ ಷೋಡಶಿ ಎಲ್ಲ ಕಡೆ ಫೆಸ್ಟಿವ್‌ ಖುಷಿ ಹರಡಲಿದ್ದಾಳೆ.

ಬ್ಲ್ಯಾಕ್‌ ಟಾಪ್‌ ಜೊತೆ ಡಾಂಗ್ರಿಯ ಕಾಂಬಿನೇಶನ್‌ ಫೆಸ್ಟಿವ್‌ ಶಾಪಿಂಗ್‌ಗೆ ಪರ್ಫೆಕ್ಟ್ ಆಯ್ಕೆ ಎನಿಸುತ್ತದೆ. ನೀವು ಈ ಸ್ಟೈಲ್‌ನ್ನು ಟ್ರೈ ಮಾಡಿ ನೋಡಿ!

ಫೆಸ್ಟಿವ್‌ ಪಾರ್ಟಿಗಾಗಿ ಫ್ಲೇರ್‌ ಪ್ರಿಂಟೆಡ್‌ ಸ್ಲೀವ್ ಲೆ‌ಸ್‌ ಡ್ರೆಸ್‌, ಹೈ ಹೀಲ್‌ ಮತ್ತು ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಜೊತೆ ಈಕೆ ಮಿರಿ ಮಿರಿ ಮಿಂಚುತ್ತಿದ್ದಾಳೆ.

ಸ್ಟೈಲಿಶ್‌ ಡೆನಿಮ್ ಜೊತೆ ಸ್ಲೀವೆ ಲೆ‌ಸ್‌ ಲೈಟ್‌ ಟಾಪ್‌ ಇವಳಿಗೆ ಫೆಸ್ಟಿವ್‌ ಸೀಸನ್‌ನಲ್ಲಿ ಸ್ಮಾರ್ಟ್‌ ಗ್ಲಾಮರಸ್‌ ಟಚ್‌ ಕೊಟ್ಟಿದೆ!

 

और कहानियां पढ़ने के लिए क्लिक करें...