ರೆಡ್‌ ಮೇಲೆ ಗೋಲ್ಡನ್‌ ಎಂಬ್ರಾಯಿಡರಿಯಿಂದ ಮನಮೋಹಕವಾಗಿ ಸಿಂಗರಿಸಲ್ಪಟ್ಟ ಈ ಲಾಂಗ್‌ ಫ್ಲೀಟೆಡ್‌ ಸ್ಲೀವ್ ಲೆ‌ಸ್‌ ಡ್ರೆಸ್‌, ಹಾಯಾದ ಸಂಜೆ ಪಾರ್ಟಿಗೆ ಮುದ ನೀಡುತ್ತದೆ.

ಕ್ರೀಂ ಯೆಲ್ಲೋ ಕಲರ್‌ ಕಾಂಬಿನೇಶನ್ನಿನ ಈ ಸ್ಟೈಲಿಶ್‌ ಮಿಡಿ, ಈವ್ನಿಂಗ್‌ ಪಾರ್ಟಿಗೆ ಹೇಳಿ ಮಾಡಿಸಿದಂತಿದೆ.

ಈ ಫುಲ್ ಸ್ಲೀವ್ ರೆಡ್‌ ಕುರ್ತಿ, ಲೈಟ್‌ ಪ್ಯಾರೆಲಲ್‌ಗೆ ಕಾಂಟ್ರಾಸ್ಟ್ ಆಗಿ ಒಪ್ಪುತ್ತದೆ. ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಿಗೆ ಹೆಚ್ಚಿನ ಕಳೆ ತುಂಬುತ್ತದೆ.

ಯೆಲ್ಲೋ ಬಣ್ಣದ ಈ ಲಾಂಗ್‌ ಜ್ಯಾಕೆಟ್‌ ಲೈಟ್‌ ಇನ್ನರ್‌ ಪ್ಯಾರೆಲಲ್‌ ಜೊತೆ ಚೆನ್ನಾಗಿ ಒಪ್ಪುತ್ತದೆ.

ಈ ಲೈಟ್‌ ಸ್ಲೀವ್ ಲೆ‌ಸ್‌, ಫ್ಲೇರ್‌ ಪ್ರಿಂಟೆಡ್‌ ಕುರ್ತಿ, ಪ್ಯಾರೆಲಲ್‌ಗೆ  ಕಾಂಟ್ರಾಸ್ಟ್ ಆಗಿದ್ದು, ಮತ್ತೆ ಮತ್ತೆ ಧರಿಸಬೇಕೆನಿಸುತ್ತದೆ. ಬಿಳಿಯ ಮತ್ತು ನೀಲಿ ಬಣ್ಣದ ಸಂಗಮ ಈ ಕುರ್ತಿಗೆ ಬ್ಲೂ ಜೀನ್ಸ್ ಜೊತೆ ಹೆಚ್ಚಿನ ಶೋಭೆ ನೀಡುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ