ಪ್ಲೇರ್‌ ಪ್ರಿಂಟೆಡ್‌, ಸ್ಮಾರ್ಟ್‌ ಆದ ಬ್ಯಾಕ್‌ ಲೆಸ್‌ ಮಿಡಿ, ಬೇಸಿಗೆಯ ಪ್ರವಾಸಕ್ಕೆ ಹೇಳಿ ಮಾಡಿಸಿದಂಥ ಕಲರ್‌ ಫುಲ್ ಕೂಲ್ ‌ಡ್ರೆಸ್‌. ನೀವು ಟ್ರೈ ಮಾಡಿ ನೋಡಿ!

ಅತ್ಯಾಕರ್ಷಕ ನೆಟೆಡ್‌ ರೆಡ್‌ ಟಾಪ್‌ ಹಾಗೂ ಕೂಲ್ ‌ಎನಿಸುವ ಆರಾಮದಾಯಕ ಲೈಟ್‌ ಟೀ ಶರ್ಟ್‌, ಡೆನಿಂ ಬ್ಲೂ ಜೀನ್ಸ್ ಜೊತೆ ಫೆಂಟಾಸ್ಟಿಕ್‌ ಎನಿಸುತ್ತದೆ. ಜೊತೆಗಿನ ಫಂಕಿ ಜ್ಯೂವೆಲರಿ ಉತ್ತಮ ಮ್ಯಾಚಿಂಗ್‌ ಆ್ಯಕ್ಸೆಸರಿಯಾಗಿದೆ.

ಪ್ಲೇರ್‌ ಪ್ರಿಂಟೆಡ್‌ ಲೇಯರ್ಡ್‌ ಡಿಸೈನ್‌ನಿಂದ  ಸಜ್ಜುಗೊಳಿಸಲಾದ ಈ ಸ್ಲೀವ್ ಲೆಸ್ ಮಿಡಿ ಇವಳಿಗ ಆಧುನಿಕ ಕಳೆ ತಂದುಕೊಟ್ಟಿದೆ.

ಜೊತೆಗೆ ಸ್ಟೈಲಿಶ್‌ ಟ್ಯಾಟೂ, ಬಣ್ಣ ಬಣ್ಣದ ಬಳೆಗಳು ಹಾಗೂ ಅತ್ಯಾಕರ್ಷಕ ಆಧುನಿಕ ಹೇರ್‌ ಸ್ಟೈಲ್ ‌ಇವಳ ಬೆಡಗನ್ನು ಹೆಚ್ಚಿಸಿವೆ.

fashion-2

ಕಾಲರ್‌ ಡಿಸೈನ್‌ವುಳ್ಳ ಫುಲ್ ಸ್ಲೀವ್‌, ಸ್ಮಾರ್ಟ್‌ ಆದ ಡಾರ್ಕ್‌ ಬ್ಲೂ ಮಿಡಿ ಇವಳಿಗೆ ಹೊಸ ಗ್ಲಾಮರಸ್‌ ಲುಕ್ಸ್ ನೀಡಿದೆ. ಮುಖ್ಯವಾಗಿ ಮಿಡಿಯಲ್ಲಿ ಹೊಳೆಯುವ ಸುವರ್ಣಮಯ ಬಟನ್ಸ್ ಈ ಉಡುಗೆಯನ್ನು ಅಪ್‌ ಟು ಡೇಟ್‌ ಆಗಿಸಿದೆ.

fashion-3

ಸಿಂಗಲ್ ಶೋಲ್ಡರ್ಡ್‌, ಬಾಡಿ ಹ್ಯಾಂಗಿಂಗ್‌ವುಳ್ಳ ಈ ಸ್ಟೈಲಿಶ್‌ ಮೆಜೆಂತಾ ಗೌನ್‌ ಸಾದಾ ವಿನ್ಯಾಸ ಹೊಂದಿದ್ದರೂ, ಅದರ ಫ್ರಂಟ್ ನಲ್ಲಿ ಒದಗಿಸಲಾದ ವರ್ಕ್‌ನಿಂದ ಉಡುಗೆಯನ್ನು ಹೆಚ್ಚು ಗಾರ್ಜಿಯಸ್‌ ಆಗಿಸಿದೆ. ಮೇಕಪ್‌ಹೇರ್‌ ಸ್ಟೈಲ್‌ನಿಂದ ಇವಳು ಹೆಚ್ಚು ಮಾಡ್‌ಫ್ಯಾಷನೆಬಲ್ ಆಗಿದ್ದಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ