ಸಿಂಗಲ್ ಶೋಲ್ಡರ್ಡ್‌ ಯೆಲ್ಲೋ ಟಾಪ್‌ ಜೊತೆ ಕಲರ್‌ ಫುಲ್ ಶಾರ್ಟ್‌ ಪ್ಯಾಂಟ್‌, ಮ್ಯಾಚಿಂಗ್‌ ಕಲರ್‌ ಫುಲ್ ಬಳೆಗಳು ಹಾಗೂ ಸ್ಟೈಲಿಶ್‌ ಗಾಗಲ್ಸ್ ಇವಳ ಗ್ಲಾಮರ್‌ ಹೆಚ್ಚಿಸುವಲ್ಲಿ ಪೂರಕವಾಗಿವೆ.

ಸೈಡ್‌ ಪ್ಲೀಟೆಡ್‌, ಸ್ಲೀವ್ ಲೆಸ್ ಪಿಂಕ್‌ ಮಿಡಿ, ಬ್ಯೂಟಿಫುಲ್ ಇಯರ್‌ ರಿಂಗ್ಸ್ ಮತ್ತು ಕಲರ್‌ ಫುಲ್ ಬಳೆಗಳೊಂದಿಗೆ ನಸುನಗುತ್ತಿದ್ದಾಳೆ ಈ ಬೆಡಗಿ.

Fashion-2

ದಟ್ಟ ಕಿತ್ತಳೆ ಬಣ್ಣದ ಶಾರ್ಟ್‌ ಸ್ಲೀವ್‌ನ ಸ್ಮಾರ್ಟ್‌ ಪ್ಲೀಟೆಡ್‌ ಡ್ರೆಸ್‌ ಹಾಗೂ ಸ್ಟೈಲಿಶ್‌ ಗಾಗಲ್ಸ್, ಬಳೆಗಳು ಇವಳ ಬೆಡಗು ಹೆಚ್ಚಿಸಿವೆ.

ಅಬ್‌ ಸ್ಟ್ರಾಕ್ಟ್ ಪ್ರಿಂಟೆಡ್‌, ಶಾರ್ಟ್‌ ಸ್ಲೀವ್ಡ್, ಕಲರ್‌ಫುಲ್ ಮಿಡೀ, ಮ್ಯಾಚಿಂಗ್‌ ಬಳೆಗಳು ಹಾಗೂ ಆಕರ್ಷಕ ಹೇರ್‌ ಸ್ಟೈಲ್ ಜೊತೆ ಮಿರಿಮಿರಿ ಮಿಂಚುತಿದೆ.

Fashion-3

ದಿ ಮೋಸ್ಟ್ ಕಲರ್‌ಫುಲ್, ಸ್ಟೈಲಿಶ್‌ ಸೆಕ್ಸಿ ಡ್ರೆಸ್‌, ಅದರ ಮೇಲೆ ಗಾಗಲ್ಸ್ ಸ್ಮಾರ್ಟ್‌ ಲುಕ್‌ ನೀಡುತಿದೆ.

ಅತ್ಯಾಕರ್ಷಕ ನೆಕ್‌ ಲೈನ್‌ ಹಾಗೂ ಫ್ಲೇರ್‌ ಪ್ರಿಂಟೆಡ್‌ ಸ್ಲೀವ್ಸ್ ವುಳ್ಳ ಪ್ಯಾರೆಟ್‌ ಗ್ರೀನ್‌ ಟಾಪ್‌ ಜೊತೆ ಮ್ಯಾಚಿಂಗ್‌ ಜೀನ್ಸ್ ಫ್ರಂಟ್‌ನಲ್ಲಿ ಅಳವಡಿಸಿರುವ ಕಲರ್‌ಫುಲ್ ಬಟನ್ಸ್, ಇವಳನ್ನು ಹೆಚ್ಚು ಗ್ಲಾಮರಸ್‌ ಆಗಿಸಿವೆ.

Fashion-4

ಫ್ರಂಟ್‌ ಫ್ರಿಲ್ಲಿಂಗ್‌ವುಳ್ಳ, ತೆಳು ಹಸಿರಿನ ಈ ಸ್ಲೀವ್ ಲೆಸ್ ಸ್ಮಾರ್ಟ್‌ ಟಾಪ್‌, ಫಿಲ್ಲಿಂಗ್‌ಗೆ ಮ್ಯಾಚಿಂಗ್‌ ಆಗುವ ಕಲರ್‌ಫುಲ್ ಶಾರ್ಟ್ಸ್ ಗೆ ಹೆಚ್ಚು ಹೊಂದುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ