ಈ ಅತ್ಯಾಕರ್ಷಕ ಪ್ರಿಂಟೆಡ್‌ ಕುರ್ತಿಗೆ ಅದರ ತ್ರೀಫೋರ್ತ್‌ ಸ್ಲೀವ್ಸ್ ಒಂದು ಪ್ಲಸ್‌ ಪಾಯಿಂಟ್‌. ರೆಡ್‌ ಲೆಗಿಂಗ್ಸ್ ಮ್ಯಾಚಿಂಗ್‌ ದುಪಟ್ಟಾ ಪರ್ಫೆಕ್ಟ್ ಆಗಿದೆ.

ಪ್ರಿಂಟೆಡ್‌ ಪಿಂಕ್‌ ಕುರ್ತಿ ಲೈಟ್‌ ಪ್ಯಾರೆಲಲ್‌ ಜೊತೆ ಅದ್ಭುತವಾಗಿ ಹೊಂದಿದೆ. ಲೈಟ್‌ ಮೇಕಪ್‌, ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಹೇರ್

ಸ್ಟೈಲ್ ‌ಎಲ್ಲ ಪೂರಕವಾಗಿದೆ.

ಫ್ರಂಟ್‌ ಸ್ಲಿಟೆಡ್‌ ವೈಟ್‌ ಪ್ರಿಂಟೆಡ್‌ ಕುರ್ತಿ, ಪಿಂಕ್‌ ಪ್ಯಾರೆಲಲ್‌ ಜೊತೆ ಇವಳಿಗೆ ಮೋಹಕವಾಗಿ ಕಂಡುಬರುತ್ತಿದೆ.

ಪಿಂಕ್‌, ವೈಟ್‌ ಹಾಗೂ ಬ್ಲೂ ಕಾಂಬಿನೇಶನ್ನಿನ ಈ ಸ್ಮಾರ್ಟ್‌ ಕುರ್ತಿ, ಮೆಜೆಂತಾ ಪ್ಯಾರೆಲಲ್‌ ಜೊತೆ ಚೆನ್ನಾಗಿ ಒಪ್ಪುತ್ತದೆ.

ಶಾರ್ಟ್‌ ಸ್ಲೀವ್ಸ್, ಪ್ರಿಂಟೆಡ್‌ ಕುರ್ತಿ, ಬ್ರೌನ್‌ ಲೆಗ್ಗಿಂಗ್ಸ್ ಜೊತೆ ಮಾಡ್‌ ಆ್ಯಕ್ಸೆಸರೀಸ್‌ ಇದ್ದು, ಈ ಬೇಸಿಗೆಗೆ ಪರ್ಫೆಕ್ಟ್ ಚಾಯ್ಸ್ ಆಗಿದೆ.

ಪ್ರಿಂಟೆಡ್‌ ವೈಟ್‌ ಕುರ್ತಿ, ಯೆಲ್ಲೋ ಲೆಗ್ಗಿಂಗ್ಸ್ ಮತ್ತು ಮ್ಯಾಚಿಂಗ್‌ ದುಪಟ್ಟಾದೊಂದಿಗೆ, ತನ್ನ ಬಾರ್ಡರ್‌ ಕಾರಣ ಈ ಡ್ರೆಸ್ ಅತ್ಯಾಕರ್ಷಕ ಎನಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ