ಬ್ಲ್ಯಾಕ್‌ವೈಟ್‌ ಚೆಕ್ಸ್ ನ ಲಾಂಗ್‌ ಕೋಟ್‌ ವಿತ್‌ ಶಿಮರಿಂಗ್‌ ಜೀನ್ಸ್ ಜೊತೆಯಲ್ಲಿ ಅತಿ ಬ್ಯೂಟಿಫುಲ್ ಆದ ಡಿಸೈನಿನ ಯೆಲ್ಲೋ ಲಾಂಗ್‌ ಕೋಟ್‌ ಮತ್ತು ಬ್ಲ್ಯಾಕ್‌ ಲಾಂಗ್‌ ಬೂಟ್ಸ್.

ಹೈನೆಕ್‌ ಲಾಂಗ್‌ ಸ್ವೆಟರ್‌ ವಿತ್‌ ಸ್ಮಾರ್ಟ್‌ ಕ್ಯಾಪ್‌. ಚಳಿಯ ಓಡಿಸಲು ಇದು ಬಿಲ್‌ಕುಲ್ ‌ಪರ್ಫೆಕ್ಟ್ ರೆಡ್‌ ಜ್ಯಾಕೆಟ್‌ ಜೊತೆ ಬ್ಲ್ಯಾಕ್ ಜೀನ್ಸ್ ಮತ್ತು ಲಾಂಗ್‌ ಬೂಟ್ಸ್. ಬ್ರೌನ್‌ ಕೋಟ್‌ ಜೊತೆಗೆ ಮ್ಯಾಚಿಂಗ್‌ ಕ್ಯಾಪ್‌ಗಾಗಲ್ಸ್ ಕಾಂಬಿನೇಷನ್‌ ಅತ್ಯಾಕರ್ಷಕ ಎನಿಸಿದೆ.

ಫ್ಲವರ್‌ ಪ್ರಿಂಟೆಡ್‌ ಡ್ರೆಸ್‌ ಜೊತೆ ಚೆಕ್ಸ್ ಡಿಸೈನಿನ ಕೋಟ್‌ಹಾಗೂ ಫ್ಲವರ್‌ ಪ್ರಿಂಟೆಡ್‌ ಜ್ಯಾಕೆಟ್‌ ಜೊತೆ ಬ್ಲ್ಯಾಕ್‌ ಜೀನ್ಸ್ ಆಹಾ.... ಇದು ಅದ್ಭುತ ಕಾಂಬಿನೇಷನ್‌!

ಗುಂಡನೆಯ ಕುತ್ತಿಗೆಯ ವಿನ್ಯಾಸದ ಸ್ಟೈಲಿಶ್‌ ಸ್ವೆಟರ್‌ ಜೊತೆ ಬ್ಲ್ಯಾಕ್‌ ಶೂಸ್‌ ಹಾಗೂ ಪ್ರಿಂಟೆಡ್‌ ಜೀನ್ಸ್, ಈ ಚೆಲುವೆಯನ್ನು ಮತ್ತಷ್ಟು ಕ್ಯೂಟ್‌ ಆಗಿಸಿದೆ.

ಬ್ರೌನ್‌ಆಫ್‌ ವೈಟ್‌ ಕಲರ್‌ ಕಾಂಬಿನೇಷನ್ನಿನ ಸ್ಟೈಲಿಶ್‌ ಸ್ವೆಟರ್‌ ಹಾಗೂ ರೆಡ್‌ ಜೀನ್ಸ್ ಜೊತೆ ಗುಂಡನೆಯ ಕುತ್ತಿಗೆಯ ಡಿಸೈನಿನ ಸ್ವೆಟರ್‌ನಲ್ಲಿನ ಬ್ಲ್ಯಾಕ್‌ವೈಟ್‌ ಕಾಂಬಿನೇಷನ್‌ ಇದನ್ನು ಅತ್ಯಾಕರ್ಷಕವಾಗಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ