ಇಂಥ ಆಕರ್ಷಕ ಅತ್ಯಾಧುನಿಕ ಕಣ್ಮನ ತಣಿಸುವ ಮನಮೋಹಕ ಉಡುಗೆಗಳು ಇದ್ದರೆ ನೀವು ಯಾವ ಪಾರ್ಟಿಯಲ್ಲಾದರೂ ಬ್ಯೂಟಿ ಕ್ವೀನ್ ಎನಿಸುವಿರಿ. ವಿವರ ಗಮನಿಸೋಣವೇ…..?

ಹೊಳೆಹೊಳೆಯುವ ಬಂಗಾರದ ಎಳೆಗಳ ಕಸೂತಿಯಿಂದ ಸುಂದರವಾಗಿ ವಿನ್ಯಾಸಗೊಳಿಸಲಾದ ದಟ್ಟ ಕೆಂಪಿನ ಸ್ಟೈಲಿಶ್‌ ಲಹಂಗಾ ಚೋಲಿ. ಈ ಗುಲಾಬಿ ಬಣ್ಣದ ಪ್ರಿಂಟೆಡ್‌ ಬ್ಯೂಟಿಫುಲ್ ಡ್ರೆಸ್‌, ಈ ಸುಡು ಬೇಸಿಗೆಗೆ ಕೂಲ್‌ ಕೂಲ್‌ ಎನಿಸಿದೆ.

fss

ಕಲರ್‌ಫುಲ್ ಅಂಚನ್ನುಳ್ಳ ಕ್ರೀಮಿ ಲಹಂಗಾ ಜೊತೆಗಿದೆ ಡಿಸೈನರ್‌ ಚೋಲಿ ಹಾಗೂ ಮ್ಯಾಚಿಂಗ್‌ ಗ್ರೀನಿಶ್‌ ದುಪಟ್ಟಾ!

ಹೊಳೆ ಹೊಳೆಯುವ ಜರಿ ವರ್ಕ್‌ನಿಂದ ಅಲಂಕರಿಸಲಾದ ಆಫ್ ವೈಟ್‌ನ ಡಾರ್ಕ್‌ ಗ್ರೀನ್‌ ಚೋಲಿ, ಕಲರ್‌ಫುಲ್ ಲಹಂಗಾ ಜೊತೆ. ಫುಲ್ ಸ್ಲೀವ್, ಫ್ರಂಟ್‌ ಸ್ಲಿಟೆಡ್‌, ಸ್ಟೈಲಿಶ್‌ ಕುರ್ತಿ ಜೊತೆ ಸೀಗ್ರೀನ್‌ ಕಲರ್‌ನ ಲಹಂಗಾದ ಮೋಡಿ ನೋಡಿಯೇ ತಣಿಯಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ