ಸ್ಟೋನ್‌ ಮತ್ತು ಆರೀ ವರ್ಕ್‌ನಿಂದ ಸುಸಜ್ಜಿತಗೊಳಿಸಲ್ಪಟ್ಟ ಅತ್ಯಾಕರ್ಷಕ ಮೆಜಂತಾದ ದುಬಾರಿ ಲೆಹಂಗಾ, ಚೋಲಿ ಜೊತೆಗೆ ಮೆರೂನ್‌ ಬ್ಲ್ಯಾಕ್‌ ಕಾಂಬಿನೇಶನ್ನಿನ ಸಂಗಾತಿಯ ಶೇರ್ವಾನಿ, ಈ ಜೋಡಿಯ ಸೊಬಗಿಗೆ ತಿಲಕವಿಟ್ಟಂತಿದೆ.

ಟರ್ಕ್ವಾಯಿಸ್‌ ನೀಲಿ ಲೆಹಂಗಾ ವಿತ್‌ ಹೆವಿ ಜರಿ ಫ್ಲವರ್‌ ವರ್ಕ್‌ ಹಾಗೂ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಈಕೆಯನ್ನು ಆಕಾಶ ಕನ್ಯೆಯಂತೆ ಸುಂದರಿಯಾಗಿಸಿದೆ.

fashion-2

ಟ್ರೆಡಿಷನಲ್ ರೆಡ್‌ ಬ್ರೈಡ್‌ ಲೆಹಂಗಾ ವಿತ್‌ ಕಾಂಪ್ಲಿಮೆಂಟಿಂಗ್‌ ಕ್ರೀಮಿ ಶೇರ್ವಾನಿ, ಈ ಜೋಡಿಯ ಸೌಂದರ್ಯಕ್ಕೆ ಅಚ್ಚುಕಟ್ಟಾಗಿ ಹೊಂದುತ್ತದೆ.

fashion-3

ಸ್ಟೋನ್‌ ಮತ್ತು ಆರೀ ವರ್ಕ್‌ನಿಂದ ಸುಸಜ್ಜಿತಗೊಂಡ ಈ 3ಡೀ ಲೆಹಂಗಾ ಹಸಿರು ಟಾಪ್‌ಗೆ ಹೊಂದುವಂತಿದೆ. ಫ್ರಂಟ್‌ಬ್ಯಾಕ್‌ನಲ್ಲಿ ಜರ್ದೋಜಿ ವರ್ಕ್‌ನಿಂದ ಅಲಂಕೃತ ಈ ಬ್ಯೂಟಿಫುಲ್ ಆಫ್‌ ವೈಟ್‌ ಶೇರ್ವಾನಿ, ಕಾಂಟ್ರಾಸ್ಟ್ ಕಲರ್‌ನ ದುಪಟ್ಟಾದಿಂದಾಗಿ, ಈ ಜೋಡಿ ಎಲ್ಲರ ಕಣ್ಣು ಕುಕ್ಕುವಂತಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ