ಲಾಂಗ್‌ ಟಾಪ್‌ ಜೊತೆ ಪ್ಲಾಜೋದ ಅದ್ಭುತ ಕಾಂಬಿನೇಷನ್‌ ಇವಳನ್ನು ಮೋಹಕ ರೂಪಸಿ ಆಗಿಸಿದೆ.

ಯೆಲ್ಲೋ ಕಲರ್‌ನ ಫ್ಲೇರ್‌ ಕುರ್ತಿ ಮೇಲೆ ರೆಡ್‌ ಲೆಗಿಂಗ್‌ ಕಾಂಟ್ರಾಸ್ಟ್ ಗೆಟಪ್‌ ನೀಡುತ್ತಾ ಕಣ್ಮನ ತಣಿಸಿದೆ.

ಸೀ ಗ್ರೀನ್‌ ಕಲರ್‌ನ ಸೂಪರ್‌ ಸ್ಟೈಲಿಶ್‌ ಕುರ್ತಿ ಇವಳಿಗೆ ಸಾಗರಕನ್ಯೆಯ ಸೊಬಗು ನೀಡಿದೆ.

ಲಾಂಗ್‌ ಫ್ರಾಕ್‌ನ ಮ್ಯಾಚಿಂಗ್‌ ಶ್ರಗ್‌ ಇವಳು ಪಾರ್ಟಿಗೆ ರೆಡಿ ಎನ್ನುವಂತೆ ಸಾರುತಿದೆ.

ಪ್ರಿಂಟೆಡ್‌ ಡಾರ್ಕ್‌ ಬ್ಲೂ ಕಲರ್‌ನ ಡ್ರೆಸ್‌ ಸಿಂಪಲ್ ಬಟ್‌ ಗ್ರೇಸ್‌ಫುಲ್ ಲುಕ್ಸ್ ನೀಡುತ್ತಿದೆ.

ಹಸಿರು ಬಣ್ಣದ ಸ್ಲೀವ್ಸ್ ಪ್ರಿಂಟೆಡ್‌ ಫ್ರಂಟ್‌ ಓಪನ್‌ ಸ್ಟೈಲ್ ಗೌನ್‌ ನೀಡಲಿದೆ ನಿಮಗೆ ಯೂನಿಕ್‌ ಫೀಲಿಂಗ್‌!

Tags:
COMMENT