ನೀವು ಟ್ರೈ ಮಾಡಿ ನೋಡಿ…..!

ಪ್ರಿಂಟೆಡ್‌ ವೈಟ್‌ ಪ್ಯಾಂಟ್‌ ಮೇಲೇರಿ ಬ್ಲ್ಯಾಕ್ ಟಾಪ್‌ ತುಸು ಡಿಫರೆಂಟ್‌ ಫ್ಯಾಷನ್‌ ಆಗಿದೆ. ಫ್ಲೇರ್‌ ಟಾಪ್‌ ಜೊತೆಗೂಡಿದೆ.

ಕಲರ್‌ಫುಲ್ ಪ್ರಿಂಟೆಡ್‌ ಶಾರ್ಟ್‌ ಸ್ಕರ್ಟ್‌. ಈ ಷೋಡಶಿಗೆ ಇದು ಪ್ರೆಟಿ ಲಕ್ಸ್ ನೀಡಿವೆ.

ಔಟ್‌ಫಿಟ್ಸ್ ಹಾಗೂ ಸ್ಟೈಲ್‌ ಇಷ್ಟು ಅಲ್ಟ್ರಾಪಾಶ್‌ ಆಗಿದ್ದರೆ ಮಾಡೆಲ್ ಲುಕ್‌ ಬರದೆ ಇದ್ದೀತೇ?

ಬ್ಲ್ಯಾಕ್‌ ಮಿಡಿಯಲ್ಲಿ ಈ ಸುಕೋಮಲೆ ಬಳ್ಳಿಯಂತೆ ಬಳುಕುತ್ತಾ ಮಿಂಚುತ್ತಿದ್ದಾಳೆ.

ಲಾಂಗ್‌ ಕೋಟ್‌ ಸ್ಟೈಲಿಶ್‌ ಕುರ್ತಿಯಲ್ಲಿ ಸಮ್ಮೋಹನಕಾರಕ ನೋಟ ಎಂತಹ ಎಂಟೆದೆ ಭಂಟನನ್ನೂ ಪರವಶಗೊಳಸದಿರದು.

ಡಾರ್ಕ್‌ ಬ್ಲ್ಯಾಕ್‌ ಜೀನ್ಸ್ ಜೊತೆಗೂಡಿದೆ ಕಲರ್‌ಫುಲ್ ಪ್ರಿಂಟೆಡ್‌ ಫ್ಲೇರ್‌ ಟಾಪ್‌. ಬಿರು ಬಿಸಿಲಿಗಿದು ಕೂಲ್‌ ಕೂಲ್‌!

ಶಾರ್ಟ್‌ ಸ್ಲೀವ್ ಲೆ‌ಸ್‌ ಟಾಪ್‌ನ ಜೊತೆಗೂಡಿದೆ ಪಟಿಯಾಲಾದ ಅಮೇಝಿಂಗ್‌ ಮೆಜಂತಾ ಕಾಂಬಿನೇಷನ್‌.

ಮಿರಿಮಿರಿ ಮಿಂಚುವ ಕೆಂಪು ಕೆಂಪಾದ ಶಾರ್ಟ್ಸ್ ಟಾಪ್‌ ಇವಳಿಗೆ ಸೆಕ್ಸಿ ಲುಕ್ಸ್ ನೀಡಿವೆ.

Tags:
COMMENT