ಮಳೆಗಾಲ ಬಂದಾಗ ಯಾವ ರೀತಿಯ ಉಡುಗೆಗಳನ್ನು ಧರಿಸುವುದರಿಂದ ನಿಮ್ಮ ರೂಪ ಇನ್ನಷ್ಟು ಮಿಂಚಲಿದೆ ಎಂದು ಗಮನಿಸೋಣ?

 ಕಲರ್‌ಫುಲ್ ಟಾಪ್ಸ್ ಮತ್ತು ಶಾರ್ಟ್ಸ್ ಧರಿಸಿ ತುಂತುರು ಮಳೆಹನಿಗಳ ಮಧ್ಯೆ ನೆನೆಯುವ ಮಜವೇ ವಿಭಿನ್ನ!

ಈ ಬಣ್ಣ ಬಣ್ಣದ ಬ್ಯೂಟಿಫುಲ್ ಉಡುಗೆಗಳು, ಈ ಮಳೆಗಾಲದ ರೊಮ್ಯಾಂಟಿಕ್‌ ಕ್ಷಣಗಳನ್ನು ಸದಾ ಸ್ಮರಣೀಯವಾಗಿಸುತ್ತವೆ.

ಪ್ರಿಂಟೆಡ್‌ ವೈಟ್‌ ಆಫ್‌ಶೋಲ್ಡರ್ಡ್‌ ಡ್ರೆಸ್‌ ಧರಿಸಿ ಮಳೆಯಲ್ಲಿ ನೆನೆಯುತ್ತಿರುವ ಈ ಬಾಲೆಯನ್ನು ಕಂಡು ಯಾರ ಮನ ಪರವಶಗೊಳ್ಳದು?

ಫ್ಲವರ್‌ ಪ್ರಿಂಟೆಡ್‌, ಸ್ಲೀವ್ ಲೆ‌ಸ್‌ ಡ್ರೆಸ್‌ ಜೊತೆ ಈ ಪುಳಕ ನೀಡುವ ಸೀಸನ್‌ ಎಂಥವರ ಮೂಡ್‌ನ್ನೂ ಅರಳಿಸಬಲ್ಲದು.

ಮೆಜೆಂತಾ ಕಲರ್‌ನ ಸ್ಲೀವ್ ಲೆ‌ಸ್‌ ಡ್ರೆಸ್‌ ಧರಿಸಿರುವ ಈ ಷೋಡಶಿ ತನ್ನ ಹದಿಹರೆಯದ ಮೋಹಕತೆಯಿಂದ ಮೋಡಿ ಮಾಡುವಂತಿದ್ದಾಳೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ