ಹಳದಿ ಬಣ್ಣದ ಫ್ರಂಟ್‌ ಸ್ಲಿಟೆಡ್‌ ಹಾಫ್‌ ಸ್ಲೀವ್‌ಸ್ಟೈಲಿಶ್‌ ಕುರ್ತಿ ನಿಮ್ಮ ಸಂಗಾತಿಯನ್ನು ಪ್ರೇಮಸಾಗರದಲ್ಲಿ ಮುಳುಗಿಸಬಲ್ಲದು......

ಫುಲ್ ಸ್ಲೀವ್ ‌ಲಾಂಗ್‌ ಕುರ್ತಿ ಮ್ಯಾಚಿಂಗ್‌ ಪ್ಯಾಂಟ್‌ ಜೊತೆ ಮಿರಿಮಿರಿ ಮಿಂಚುತಿದೆ. ಈ ಪಿಂಕಿಶ್‌ ಚೆಲುವೆ ಸಂಜೆಯ ವ್ಯಾಲೆಂಟೈನ್ಸ್ ಪಾರ್ಟಿಗೆ ಸಿದ್ಧಳಾಗಿದ್ದಾಳೆ.....

Westside-C

ಲೈಟ್‌ ಕಲರ್‌ ಕುರ್ತಿ ಜೊತೆ ಕಾಂಟ್ರಾಸ್ಟ್ ಕಲರ್‌ ನ ಡಾರ್ಕ್‌ ದುಪಟ್ಟಾ, ಇವಳು ಸಂಗಾತಿಯ ಜೊತೆ ಮಿರಿಮಿರಿ ಮಿಂಚಲು ಸಿದ್ಧಳಾಗಿದ್ದಾಳೆ ಎನ್ನುತಿದೆ.

ರೌಂಡ್‌ ನೆಕ್‌ ನ ಫ್ರೆಂಟ್‌ ಸ್ಲಿಟೆಡ್‌ ಬ್ಲೂ ಕುರ್ತಿ ಡಿಫರೆಂಟ್‌ ಲುಕ್ಸ್ ನೀಡುತ್ತಾ, ವ್ಯಾಲೆಂಟೈನ್ಸ್ ಪಾರ್ಟಿಗೆ ಸಜ್ಜಾಗಲು ನೆರವಾಗಿದೆ.

Westside-C

ಅತ್ಯಾಕರ್ಷಕ ವೈಟ್‌ ನೇವಿ ಬ್ಲೂ ಫುಲ್ ಸ್ಲೀವ್ ವು‌ಲ್ಲನ್‌ ಕುರ್ತಿ ಹಾಗೂ ಇವಳ ತೆಳು ಮೇಕಪ್‌ ಸುಪರ್ಬ್‌ ಹೇರ್‌ ಸ್ಟೈಲ್‌, ಪಾರ್ಟಿಗೆ ಹೇಳಿ ಮಾಡಿಸಿದಂತಿದೆ.

ಡಾರ್ಕ್‌ ಗ್ರೀನ್‌ ಕಲರ್‌ ನ ಕುರ್ತಿ ಜೊತೆ ಮಲ್ಟಿ ಕಲರ್ಡ್‌ ಶಾಲು, ಸಂಜೆಯ ಪಾರ್ಟಿಯ ಚಳಿ ಚಳಿಗೆ ಸೊಗಸಾಗಿ ಹೊಂದುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ