ಸೀಕ್ವೆನ್ಸ್ ವರ್ಕ್‌ ಮತ್ತು ಹೆವಿ ಎಂಬ್ರಾಯಿಡರಿಯಿಂದ ಸಿಂಗರಿಸಲಾದ ಆಕರ್ಷಕ ರೇಷ್ಮೆ ಲಹಂಗಾ ಮತ್ತು ಚೋಲಿ. ಜೊತೆಗೂಡಿರುವ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಹಬ್ಬದ ಸೊಬಗು ಹೆಚ್ಚಿಸಲು ಪೂರಕ.

ಸ್ಲೀವ್ ಲೆಸ್ ಡಿಸೈನರ್‌ ಗೋಲ್ಡನ್‌ ಚೋಲಿ ಹಾಗೂ ಜರ್ದೋಜಿ ಸೀಕ್ವೆನ್ಸ್ ವರ್ಕ್‌ನಿಂದ ಸುಸಜ್ಜಿತಗೊಂಡ ಹೆವಿ ಎಂಬ್ರಾಯಿಡರ್ಡ್‌ಡಬಲ್ ಶೇಡೆಡ್‌ ಲಹಂಗಾದಲ್ಲಿ ಈ ಷೋಡಶಿ ಮಿರಿ ಮಿರಿ ಮಿಂಚುತ್ತಿದ್ದಾಳೆ.

fashion-B

ಪ್ಯಾಚ್‌ ವರ್ಕ್‌, ಲೇಸ್‌ ಸೀಕ್ವೆನ್ಸ್ ವರ್ಕ್‌ ಮತ್ತು ಬೀಡ್ಸ್ ನಿಂದ ಸುಸಜ್ಜಿತಗೊಳಿಸಲಾದ ರೆಡ್‌ಗ್ರೀನ್‌ ಕಾಂಬಿನೇಷನ್ನಿನ ಬ್ಯೂಟಿಫುಲ್ ಲಹಂಗಾ ಜೊತೆ ಹೆವಿ ವರ್ಕ್‌ವುಳ್ಳ ಅತ್ಯಾಕರ್ಷಕ ಮ್ಯಾಚಿಂಗ್‌ ಬ್ಲೌಸ್‌.

fashion-C

ಗುಲಾಬಿ ಬ್ಲೌಸ್‌ ಜೊತೆ ಹೆವಿ ವರ್ಕ್‌ನಿಂದ ಸುಸಜ್ಜಿತಗೊಂಡ ಮೆರೂನ್‌ ಲಹಂಗಾದ ಹೊಳೆ ಹೊಳೆಯುವ ಚಿನ್ನದ ಕಸೂತಿ ಹಾಗೂ ಅತ್ಯಾಕರ್ಷಕ ಕುಚ್ಚುಗಳು ಈ ಉಡುಗೆಯನ್ನು ಮಾರ್ವಲಸ್‌ ಗೊಳಿಸಿದೆ.

Tags:
COMMENT