ಅಚ್ಚ ಹಳದಿ ಬಣ್ಣದ ಕಡಿಮೆ ಫ್ರಿಲ್ಸ್ ವು‌ಳ್ಳ ಈ ಶಾರ್ಟ್‌ ಸ್ಕರ್ಟ್‌ ಮತ್ತು ಶಾರ್ಟ್‌ ಪಿಂಕ್‌ ಸ್ಪೆಗೆಟಿ ಜೊತೆ ಲಾಂಗ್‌ ಬ್ಲ್ಯಾಕ್‌ವೈಟ್‌ ಶ್ರಗ್‌ಜೊತೆಗೂಡಿರುವುದು ಸ್ಮಾರ್ಟ್‌ ಎನಿಸಿದೆ. ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ಲೈಟ್‌ ಮೇಕಪ್‌,  ಹರಡಿದ ಕೂದಲು ಇವಳಿಗೆ ಗ್ಲಾಮರಸ್‌ ಗೆಟಪ್‌ ತಂದುಕೊಟ್ಟಿದೆ.

ಗೋಲ್ಡನ್‌, ಸಿಲ್ವರ್‌ ಹಾಗೂ ಪಿಂಕ್‌ ಬಣ್ಣಗಳ ಪ್ಯಾಚ್‌ ವರ್ಕ್‌ವುಳ್ಳ ಈ ಡಿಸೈನರ್‌ ಸೀರೆಯ ಜೊತೆ ಗೋಲ್ಡನ್‌ ಸಿಲ್ವರ್‌ ಬಣ್ಣದ ಸ್ಲೀವ್ ಲೆಸ್ ಬ್ಲೌಸ್‌ ಚೆನ್ನಾಗಿ ಹೊಂದುತ್ತದೆ.

ನೀಲಿ ಬಣ್ಣದ ಬ್ಲೌಸ್‌ಗೆ ಕಾಂಟ್ರಾಸ್ಟ್ ಬಣ್ಣದಲ್ಲಿ ದಟ್ಟ ಹಳದಿ ಒಡಲಿನ ಡಬ್ಬಲ್ ಕಲರ್‌ ಬಾರ್ಡರ್‌ನ ಈ ಸೀರೆ ಅಮೋಘವಾಗಿದೆ. ನೆರಿಗೆ ಬಳಿ ಬರುವಂತೆ ಪ್ರಿಂಟ್‌ ವಿನ್ಯಾಸ ಸ್ಪೆಷಲ್ ಟಚ್‌ ನೀಡಿದರೆ, ಬಳೆ ನೆಕ್‌ಲೇಸ್‌ ಕಿವಿಯೋಲೆ ಹಣೆಯ ಬಿಂದಿ ಅಪ್ಪಟ ಗೃಹಿಣಿ ಕಳೆ ತಂದುಕೊಟ್ಟಿದೆ.

fashion-B

ಈ ಆಫ್‌ ಶೋಲ್ಡರ್‌ನ ಗ್ರೇ ಕಲರ್‌ ಒನ್‌ ಪೀಸ್‌ ಶಾರ್ಟ್‌ ಡ್ರೆಸ್‌ ಇವಳಿಗೆ ಅತ್ಯಧಿಕ ಸ್ಟೈಲಿಶ್‌ ಲುಕ್ಸ್ ಗಳಿಸಿ ಕೊಟ್ಟಿದೆ. ಬ್ಲ್ಯಾಕ್‌ ಸ್ಚ್ರೇಟ್‌ ಸ್ಕರ್ಟ್‌ ಮೇಲೆ ವೈಟ್‌ ಪೋಲ್ಕಾ ಡಾಟ್ಸ್ ವುಳ್ಳ ನೇವಿ ಬ್ಲೂ ಸ್ಲೀವ್ ಲೆಸ್ ಶರ್ಟ್‌ ಸುಪರ್ಬ್‌ ಎನಿಸಿದೆ.

ರೆಡ್‌ ಫ್ಲವರ್‌ನ ಹೇರ್‌ ಬ್ಯಾಂಡ್‌, ಲೈಟ್‌ ಇಯರ್‌ರಿಂಗ್‌ ಹಾಗೂ ಕೈಗಳಲ್ಲಿನ ಸಿಲ್ವರ್‌ ಬ್ರೇಸ್‌ ಲೆಟ್‌, ಇವಳನ್ನು ಕ್ಯೂಟ್‌ ಗೊಳಿಸಿವೆ.

ನಿಂಬೆ ಹಾಗೂ ಕಪ್ಪು ಬಣ್ಣದ ಸ್ಟೈಲಿಶ್‌ ಶಾರ್ಟ್‌ ಟಾಪ್‌ ಜೊತೆಗೆ ಗಾಢ ಕಪ್ಪಿನ ಶಾರ್ಟ್ಸ್ ಹಾಗೂ ಬ್ಯೂಟಿಫುಲ್ ಆ್ಯಕ್ಸೆಸರೀಸ್ ಇವಳನ್ನು ಲಾವಣ್ಯವತಿಯಾಗಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ