ವೆಲ್ವೆಟ್‌ ಗೋಲ್ಡನ್‌ ಬಾರ್ಡರ್‌ವುಳ್ಳ ಬ್ಲೂ ಲಹಂಗಾದ ಮೇಲೆ, ರೇಷ್ಮೆಯ ದಟ್ಟ ಹಸಿರು ಫುಲ್ ಸ್ಲೀವ್ ‌ಎಂಬ್ರಾಯಿಡರಿಯುಳ್ಳ ಲಾಂಗ್‌ ಕುರ್ತಾ ಕಣ್‌ ಕುಕ್ಕುವಂತಿದೆ. ಅದೇ ತರಹ  ವಿನ್ಯಾಸಗೊಳಿಸಲಾದ ಮೆಜೆಂತಾ ದುಪಟ್ಟಾ, ಜೊತೆಗಿನ ಆ್ಯಕ್ಸೆಸರೀಸ್‌ಪರ್ಫೆಕ್ಟ್ ಮ್ಯಾಚ್‌ ಎನಿಸಿದೆ.

ಹೆವಿ ಎಂಬ್ರಾಯಿಡರಿಯುಳ್ಳ ಪರ್ಪಲ್ ಹೈನೆಕ್‌ ಲಾಂಗ್‌ ಜ್ಯಾಕೆಟ್‌ ಮೇಲೆ ಅಗಲ ಬಾರ್ಡರ್‌ವುಳ್ಳ ಕೆಂಪು ಲಹಂಗಾ ಕಾಂಟ್ರಾಸ್ಟ್ ಆಗಿದೆ. ಪರ್ಪಲ್ ಗೋಲ್ಡನ್‌ ಬಾರ್ಡರ್‌ವುಳ್ಳ ದುಪಟ್ಟಾ ಹಾಗೂ ಬ್ರೈಡಲ್ ಆ್ಯಕ್ಸೆಸರೀಸ್‌ನ ಸ್ಟೈಲ್‌ ಜೊತೆಗೂಡಿ, ಆಕರ್ಷಣೆ ಹೆಚ್ಚಿಸಿದೆ.

Fashion-B

ಝಿಗ್‌ ಝಾಗ್‌ ಸ್ಲೀವ್ ಲೆಸ್‌ ಬ್ಲೌಸ್‌ ಜೊತೆ ಗೋಲ್ಡನ್‌ ಬಾರ್ಡರ್‌ನಲ್ಲಿ ಮುತ್ತುಗಳನ್ನು ಪೋಣಿಸಿರುವಂಥ ದಟ್ಟ ಹಸಿರಿನ ಲಹಂಗಾ. ಬಾರ್ಡರ್‌ ಇರುವಂಥ ಕೆಂಪು ದುಪಟ್ಟಾ ಮತ್ತು ಆ್ಯಕ್ಸೆಸರೀಸ್‌ ಈ ಉಡುಗೆಯನ್ನು ಮತ್ತಷ್ಟು ಆಕರ್ಷಕಗೊಳಿಸಿವೆ.

ಪಿಂಕ್‌ ಶರಾರಾದ ಜೊತೆಯಾಗಿದೆ, ಹೆವಿ  ಎಂಬ್ರಾಯಿಡರಿಯುಳ್ಳ ಫುಲ್ ಸ್ಲೀವ್‌ ಲಾಂಗ್‌ ಕುರ್ತಾ. ಇದಕ್ಕೆ ಉ. ಭಾರತದ ಶೈಲಿಯ ಆ್ಯಕ್ಸೆಸರೀಸ್‌ ಹಾಗೂ ಗೆಟಪ್‌ ಪೂರಕವಾಗಿರುತ್ತದೆ.

Fashion-C

ಪಿಂಕ್‌ ನೆಟೆಡ್‌ ಲಹಂಗಾ ಮೇಲೆ ಸಿಲ್ವರ್‌ ಕಸೂತಿಯ ಅಲಂಕಾರದೊಂದಿಗೆ ಪಿಂಕ್‌ ಸ್ಲೀವ್ ಲೆ‌ಸ್‌ ಬ್ಲೌಸ್‌. ಜೊತೆಗೂಡಿರುವ ಸ್ಟೈಲಿಶ್‌ ಆ್ಯಕ್ಸೆಸರೀಸ್‌ ಅಂತೂ ಕಣ್ಣು ಕೋರೈಸುವಂತಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ