ಪರ್ಲ್ ಮತ್ತು ಬೀಡ್ಸ್ ಗಳಿಂದ ಸುಸಜ್ಜಿತಗೊಳಿಸಲಾದ ಹೆವಿ ಎಂಬ್ರಾಯಿಡರ್ಡ್‌ ಪಿಂಕ್‌ ಕಲರ್‌ನ ಬ್ಯೂಟಿಫುಲ್ ಲಹಂಗಾ ಚೋಲಿಯಲ್ಲಿ ವಧು ನಾಚುತ್ತಿದ್ದರೆ, ಮುತ್ತುಗಳಿಂದ ಸುಸಜ್ಜಿತಗೊಳಿಸಲಾದ ಕ್ರೀಂ ಶೇರ್ವಾನಿ ವಿತ್‌ ಕಾಂಟ್ರಾಸ್ಟ್ ದುಪ್ಪಟ್ಟಾದಲ್ಲಿ ವರ ನಗುತ್ತಿದ್ದಾನೆ.

 

ಸಿಲ್ವರ್‌ ಕಲರ್‌ನ ಚೋಲಿಯೊಂದಿಗೆ, ಸೀಕ್ವೆನ್ಸ್ ವರ್ಕ್‌ ಮತ್ತು ಕಲರ್‌ ಪುಲ್ ‌ಸ್ಟೋನ್ಸ್ ನಿಂದ ಅಲಂಕರಿಸಲಾದ ಹೆವಿ ಎಂಬ್ರಾಯಿಡರ್ಡ್‌ ಸ್ಟೈಲಿಶ್‌ ಲಹಂಗಾ ಹಾಗೂ ಮ್ಯಾಚಿಂಗ್‌ ದುಪಟ್ಟಾದಲ್ಲಿ ವಧು ಮಂದಹಾಸ ಬೀರುತ್ತಿದ್ದರೆ, ಬ್ಲ್ಯಾಕ್‌ಗೋಲ್ಡ್ ಕಾಂಬಿನೇಷನ್ನಿನ ಶೇರ್ವಾನಿಯಲ್ಲಿ ವರ ಮಿಂಚುತ್ತಿದ್ದಾನೆ.

 

fashion3-4

ಗೋಲ್ಡನ್‌ ವರ್ಕ್‌ನಿಂದ ಸುಸಜ್ಜಿತ ಚೋಲಿ ಹಾಗೂ ಮಿರರ್‌ ವರ್ಕ್‌ ಎಂಬ್ರಾಯಿಡರಿಯಿಂದ ಅಲಂಕೃತ ಅತ್ಯಾಕರ್ಷಕ ಲಹಂಗಾದಲ್ಲಿ ವಧು ಮುಗುಳ್ನಗುತ್ತಿದ್ದರೆ, ಮೆರೂನ್‌ ಶೇರ್ವಾನಿ ವಿತ್‌ ಮ್ಯಾಚಿಂಗ್‌ ದುಪಟ್ಟಾದಲ್ಲಿ ವರ ಜೊತೆಗೂಡಿದ್ದಾನೆ.

 

ಪರ್ಲ್ ಮತ್ತು ವಿಶಿಷ್ಟ ಎಂಬ್ರಾಯಿಡರಿಯುಳ್ಳ ಗೋಲ್ಡನ್‌ ಲಹಂಗಾ, ಅತ್ಯಾಕರ್ಷಕ ಕಲರ್‌ ಫುಲ್ ‌ದುಪಟ್ಟಾದೊಂದಿಗೆ ಈ ನವ ವಧು ಮಿರಿಮಿರಿ ಮಿಂಚುತ್ತಿದ್ದಾಳೆ.

 

fashion-5

ಮುತ್ತು ಮತ್ತು ನಕ್ಷತ್ರಗಳಿಂದ ಅತ್ಯಂತ ವರ್ಣರಂಜಿತವಾಗಿ ವಿನ್ಯಾಸಗೊಳಿಸಲ್ಪಟ್ಟ ಈ ಲಹಂಗಾದ ಜೊತೆಗೂಡಿದೆ, ಹೆವಿವರ್ಕ್‌ನಿಂದ ಹೊಳೆಹೊಳೆಯುತ್ತಿರುವ ನವ ವಧುವಿನ ನೆಟೆಡ್‌ ದುಪಟ್ಟಾ.

 

ಮಸ್ಟರ್ಡ್‌ ಬಣ್ಣದ ಬ್ಯೂಟಿಫುಲ್ ‌ಶೇರ್ವಾನಿ ಹಾಗೂ ಮ್ಯಾಚಿಂಗ್‌ ದುಪಟ್ಟಾದಲ್ಲಿ ಮಿಂಚುತ್ತಿದ್ದಾನೆ ವರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ