ಅಂದಹಾಗೆ ನೀವು ಹಲವು ಬಗೆಯ ಆಹಾರಗಳ ಬಗ್ಗೆ ಕೇಳಿರಬಹುದು. ಚೈನೀಸ್‌ ಫುಡ್‌, ಮೊಘಲಾಯ್‌ ಫುಡ್‌, ಇಟಾಲಿಯನ್‌ ಫುಡ್‌, ಥಾಯ್‌ ಫುಡ್‌ ಹೀಗೆ ಅನೇಕ ಪ್ರಕಾರಗಳಿವೆ. ಆದರೆ ನೀವು `ಲವ್ ಫುಡ್‌' ಬಗ್ಗೆ ಕೇಳಿದ್ದೀರಾ? ಇಲ್ಲವೆಂದರೆ ಅಂತಹ ಕೆಲವು ರೆಸಿಪೀಸ್‌, ಲವ್ ಫ್ರೂಟ್ಸ್ ಮತ್ತು ಡ್ರಿಂಕ್ಸ್ ಬಗ್ಗೆ ತಿಳಿದುಕೊಳ್ಳಿ.

ಆಯ್ಸ್ಟರ್ಡ್ರಮ್ ಸ್ಟಿಕ್ಕರಿ : ಡ್ರಮ್ ಸ್ಟಿಕ್‌ ಅಂದರೆ ನುಗ್ಗೆಕಾಯಿಯಲ್ಲಿ ಲವ್ ಫೀಲಿಂಗ್ಸ್ ಹೆಚ್ಚಿಸುವ ಕೆಲವು ವಿಶೇಷತೆಗಳಿವೆ ಮತ್ತು ಆಯ್‌ ಸ್ಟರ್‌ (ಸೀ ಫುಡ್ಸ್) ಜೊತೆ ಡ್ರಮ್ ಸ್ಟಿಕ್‌ ರೊಮ್ಯಾಂಟಿಕ್‌ ಫೀಲಿಂಗ್ಸ್ ನ್ನು ದ್ವಿಗುಣಗೊಳಿಸುತ್ತದೆ.

ಚೀಸ್ಕೇಕ್ವಿತ್ಸ್ಟ್ರಾಬೆರಿ : ಸ್ಟ್ರಾಬೆರಿಯನ್ನು ಚೀಸ್‌ ಜೊತೆ ಸೇರಿಸಿ ರೊಮ್ಯಾಂಟಿಕ್‌ ಫುಡ್‌ ರೂಪದಲ್ಲಿ ಸರ್ವ್ ಮಾಡಲಾಗುತ್ತದೆ.

ಹಲ್ವಾ : ರವೆ ಅಥವಾ ಕಡಲೆಹಿಟ್ಟು ಮತ್ತು ಡ್ರೈ ಫ್ರೂಟ್ಸ್ ನಿಂದ ತಯಾರಿಸಿದ ಈ ಸಿಹಿ ಪದಾರ್ಥದಲ್ಲಿ ಲವ್ ಹಾರ್ಮೋನ್ ಉತ್ಪತ್ತಿಯಾಗಲು ನೆರವಾಗುತ್ತದೆ ಮತ್ತು ರೊಮ್ಯಾಂಟಿಕ್‌ ಫೀಲಿಂಗ್‌ ಹೆಚ್ಚಿಸುತ್ತದೆ.

ಖೀರು :

Kheer

ಹಾಲು ಮತ್ತು ಡ್ರೈ ಫ್ರೂಟ್ಸ್ ನಿಂದ ತಯಾರಾದ ಈ ಸ್ವೀಟ್‌ ಡಿಶ್‌ ನಿಮ್ಮ ಮೂಡ್‌ ನ್ನು ಉತ್ತೇಜಿಸುತ್ತದೆ. ಡ್ರೈ ಫ್ರೂಟ್ಸ್ ನ ಕಾಮೋತ್ತೇಜಕ ಗುಣ ಹಾಲಿನ ಜೊತೆಗೆ ಸೇರಿ ಲವ್ ಫೀಲಿಂಗ್ಸ್ ನ್ನು ಹೆಚ್ಚಿಸುತ್ತದೆ.

ಐಸ್‌ ಕ್ರೀಮ್ ವಿತ್‌ ನಟ್ಸ್ : ಐಸ್‌ ಕ್ರೀಮ್ ನಲ್ಲಿ ಬೆರೆತ ನಟ್ಸ್, ಬಾದಾಮಿ, ಅಖರೋಟ್‌ ಮುಂತಾದ ರೊಮ್ಯಾಂಟಿಕ್‌ ಫೀಲಿಂಗ್ ಹೆಚ್ಚಿಸುತ್ತವೆ.

ಸ್ಟ್ರಾಬೆರಿ ವಿತ್ಚಾಕ್ಲೆಟ್‌ :

Cheese-Cake-with-Straberry

ಸ್ಟ್ರಾಬೆರಿ ಜೊತೆಗೆ ಚಾಕ್ಲೆಟ್‌ ಮಿಶ್ರಣ ಮಾಡಿ ತಿನ್ನುವುದನ್ನು ಎಲ್ಲಕ್ಕೂ ಹೆಚ್ಚು ರೊಮ್ಯಾಂಟಿಕ್‌ ಎಂದು ಭಾವಿಸಲಾಗುತ್ತದೆ. ಚಾಕ್ಲೆಟ್‌ ಮನುಷ್ಯನ ಮೂಡ್‌ ನ್ನು ಹಗುರ ಹಾಗೂ ನಿರಾಳಗೊಳಿಸುತ್ತದೆ. ಸ್ಟ್ರಾಬೆರಿ ಉತ್ತೇಜನ ಹೆಚ್ಚಿಸುತ್ತದೆ.

ಚಾಕ್ಲೆಟ್‌ :

Chocolate

ಇದು ಮನುಷ್ಯನ ಮೂಡ್‌ ನ್ನು ಫ್ರೆಶ್‌ ಹಾಗೂ ಖುಷಿಯುಕ್ತಗೊಳಿಸುತ್ತದೆ. ಜೊತೆಗೆ ಲವ್ ಕೆಮಿಕಲ್ಸ್ ಕೂಡ ಬಿಡುಗಡೆಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಇದನ್ನು ಮೂಡ್‌ ಚೇಂಜಿಂಗ್‌ ಫುಡ್‌ ಎಂದು ಕರೆಯುತ್ತಾರೆ. ಇದರಿಂದ ವ್ಯಕ್ತಿಯೊಬ್ಬನಲ್ಲಿ ರೊಮ್ಯಾಂಟಿಕ್‌ ಫೀಲಿಂಗ್ಸ್ ಹೆಚ್ಚುತ್ತವೆ.

ಸ್ಟ್ರಾಬೆರಿ :

Strawberry

ಇದರಲ್ಲಿ ವಿಟಮಿನ್‌ `ಸಿ' ಇರುತ್ತದೆ. ಇದು ಆ್ಯಂಟಿ ಆಕ್ಸಿಡೆಂಟ್‌ ನ ಕೆಲಸ ಮಾಡುತ್ತದೆ. ದೇಹದ ಮಾಂಸಖಂಡಗಳಿಗೆ, ಸ್ನಾಯುಗಳಿಗೆ ಅತ್ಯಗತ್ಯ.

ಅವಾಕಾಡೊ : ಇದರ ಆಕಾರದ ಕಾರಣದಿಂದ ಇದನ್ನು `ಲವ್ ಫುಡ್‌' ಎಂದು ಹೇಳುತ್ತಾರೆ. ಇದರಲ್ಲಿ ವಿಟಮಿನ್‌ `ಇ' ಮತ್ತು `ಬಿ6' ಇರುತ್ತದೆ. ಇದು ರೊಮ್ಯಾಂಟಿಕ್‌ ಫೀಲಿಂಗ್ಸ್ ಮತ್ತು ಎನರ್ಜಿಗೆ ಅತ್ಯವಶ್ಯ.

ಅಂಜೂರ : ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ಇರುತ್ತವೆ. ಇವು ಆರೋಗ್ಯಕರ ದೇಹ ಮತ್ತು ಲವ್ ಫೀಲಿಂಗ್ಸ್ ಗೆ ಅತ್ಯವಶ್ಯ.

ರಾಸ್ಬೆರಿ :

Raspberry

ಗುಲಾಬಿ ಕುಟುಂಬಕ್ಕೆ ಸೇರಿದ ಕಾರಣದಿಂದ ಇದನ್ನು `ಫ್ರೂಟ್‌ ಆಫ್‌ ಲವ್' ಎಂದು ಕರೆಯಲಾಗುತ್ತದೆ. ಇದರಲ್ಲಿ ನಾರಿನಂಶ, ವಿಟಮಿನ್‌ `ಸಿ' ಮತ್ತು  ಮ್ಯಾಂಗನೀಸ್‌ ಇರುತ್ತದೆ. ಇದು ದೇಹವನ್ನು ಆರೋಗ್ಯದಿಂದಿಡಲು ರೊಮ್ಯಾಂಟಿಕ್ ಫೀಲಿಂಗ್‌ ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಕೇಕ್‌ ಹಾಗೂ ಐಸ್‌ ಕ್ರೀಮ್ ಗಳಲ್ಲಿ ಬಳಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ