ನ್ಯೂ ಜಿಎಫ್‌ಸಿ ಚಿಕನ್‌ 65

ಬೇಕಾಗುವ ಸಾಮಗ್ರಿಗಳು : 1 ಕೆ.ಜಿ. ಸಿದ್ಧವಿರುವ ಚಿಕನ್‌, 80 ಗ್ರಾಂ ಸ್ಪೆಷಲ್ ಜಿಎಫ್‌ಸಿ ಗರಂ ಮಸಾಲ ಪೌಡರ್‌, 30 ಗ್ರಾಂ ಬೆಳ್ಳುಳ್ಳಿ ಪೇಸ್ಟ್, 20 ಗ್ರಾಂ ಶುಂಠಿ ಪೇಸ್ಟ್, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : 1 ಕೆ.ಜಿ. ಚಿಕನ್‌ ತುಂಡುಗಳಿಗೆ ಸ್ಪೆಷಲ್ ಜಿಎಫ್‌ಸಿ ಗರಂ ಮಸಾಲ ಪೌಡರ್‌, ಶುಂಠಿ, ಬೆಳ್ಳುಳ್ಳಿ ಪೇಸ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ 30 ನಿಮಿಷ ಕಲಸಿ ಇಡಬೇಕು. ಆ ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿರಿ. ಎಣ್ಣೆ ಕಾದ ನಂತರ ಕಲಸಿಟ್ಟಿರುವ ಚಿಕನ್‌ ತುಂಡುಗಳನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಚಿಕನ್‌ 65 ಸವಿಯಲು ರೆಡಿ.

ನ್ಯೂ ಜಿಎಫ್‌ಸಿ ಚಿಕನ್‌ ಕಬಾಬ್‌

kabab-2

ಬೇಕಾಗುವ ಸಾಮಗ್ರಿಗಳು : 1 ಕೆ.ಜಿ. ಸಿದ್ಧವಿರುವ ಚಿಕನ್‌, 80 ಗ್ರಾಂ ಜಿಎಫ್‌ಸಿ ಚಿಕನ್‌ ಕಬಾಬ್‌ ಪೌಡರ್‌, 30 ಗ್ರಾಂ ಬೆಳ್ಳುಳ್ಳಿ ಪೇಸ್ಟ್, 20 ಗ್ರಾಂ ಶುಂಠಿ ಪೇಸ್ಟ್, (ಸೂಚನೆ : ಉಪ್ಪು, ಖಾರ, ಮೊಟ್ಟೆ ಸೇರಿಸಬಾರದು).

ಮಾಡುವ ವಿಧಾನ : 1 ಕೆ.ಜಿ. ಚಿಕನ್‌, ಸ್ಪೆಷಲ್ ಜಿಎಫ್‌ಸಿ ಚಿಕನ್‌ ಕಬಾಬ್‌ ಪೌಡರ್‌, ಶುಂಠಿ, ಬೆಳ್ಳುಳ್ಳಿ ಪೇಸ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ 30 ನಿಮಿಷ ಕಲಸಿ ಇಡಬೇಕು. ಅದಾದ ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿರಿ. ಎಣ್ಣೆ ಕಾದ ನಂತರ ಕಲಸಿಟ್ಟಿರುವ ಚಿಕನ್‌ ತುಂಡಗಳನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಚಿಕನ್‌ ಕಬಾಬ್‌ ಸವಿಯಲು ರೆಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ