2009ರಲ್ಲಿ ಆರಂಭವಾದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಔರಾ ಜ್ಯೂವೆಲ್ಸ್ ‌ಈ ಶ್ರೇಣಿಯಲ್ಲಿ ಅನುಪಮ ಕೊಡುಗೆ ನೀಡುತ್ತಿದ್ದಾರೆ.

ಮುಹೂರ್ತದ ಕೇಂದ್ರಬಿಂದು ಮದುವೆ ಮುಹೂರ್ತದಂದು ಇಡೀ ಕಲ್ಯಾಣ ಮಂಟಪಕ್ಕೆ ನವ ವಧು ಆಕರ್ಷಣೆಯ ಕೇಂದ್ರಬಿಂದು ಆಗುತ್ತಾಳೆ. ಹೀಗಾಗಿ ಔರಾ ಜ್ಯೂ್ಸಿ್‌ ಅವಳ ಅಡಿಯಿಂದ ಮುಡಿಯವರೆಗೆ ಸಿಂಗರಿಸಲು ಬೈತಲೆ ಬೊಟ್ಟು, ಕಿವಿಯೋಲೆ, ಉಂಗುರ, ಬ್ರೇಸ್ಲೆಟ್‌, ಬಳೆ, ವಂಕಿ, ಒಡ್ಯಾಣ, ಚೋಕರ್‌ ಇತ್ಯಾದಿಗಳ ಪರ್ಫೆಕ್ಟ್ ಕಾಂಬಿನೇಶನ್‌ ಹೊಂದಿದೆ. ಇಂಥ ಸಾಂಪ್ರದಾಯಿಕ ಒಡವೆ ಹೊಂದಲು ಪ್ರತಿ ವಧು ಬಯಸುತ್ತಾಳೆ.

ಅತಿ ಸೂಕ್ಷ್ಮ ಕುಸುರಿ ಕೆಲಸದಿಂದ ನವಿರಾಗಿ ಹುದುಗಿಸಲಾದ ನವರತ್ನಖಚಿತ ಈ ಆಭರಣಗಳು, ಕಾಲಾತೀತಾಗಿದ್ದು ಪೀಳಿಗೆಗಳಿಗೆ ಮುಂದುವರಿಯುತ್ತದೆ.

ಅನನ್ಯ ಶಾಪಿಂಗ್‌ ಅನುಭವ

ಇಲ್ಲಿ ನಿಮಗೆ ಅತಿ ಉತ್ಕೃಷ್ಟವಾದ ವಜ್ರಾಭರಣ, ಆ್ಯಂಟಿಕ್‌ ಟೆಂಪ್‌, ಬ್ರೈಡಲ್ ಜ್ಯೂವೆಲರಿ ಲಭ್ಯ. ಒಟ್ಟಾರೆ 2500 ಚದರಡಿಯ ಈ ವಿಶಾಲ ಆದರ್ಶ ಪಾಶ್‌ ಶೋರೂಮಿನಲ್ಲಿ ವಧು, ವರ, ಅವರ ಕುಟುಂಬದವರಿಗಾಗಿ ಬೇಕಾದ ಒಡವೆಗಳನ್ನು ವಿಸ್ತೃತ ಶ್ರೇಣಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಆರಿಸಲು ಅವಕಾಶವಿದೆ. ಇನ್‌ ಹೌಸ್‌ ಡಿಸೈನರ್ಸ್‌ ಸಲಹೆಗಳೂ ಲಭ್ಯ. ಪ್ರತಿಯೊಬ್ಬ ಹೆಣ್ಣಿನ ಅನನ್ಯ ಪರ್ಸನಾಲ್ಟಿಗೆ ಹೊಂದುವಂತೆ, ಸಕಲ ಸೌಲಭ್ಯಗಳೊಂದಿಗೆ ಭವ್ಯ ವಾತಾವರಣವನ್ನು ಒದಗಿಸುತ್ತದೆ.

ಮೋಡಿ ಮಾಡುವ ಮಾಯಾಜಾಲ

ಇಲ್ಲಿ ನಿಮಗೆ ಸರ್ವಾಧಿಕ ಡಿಸೈನ್‌ಗಳು ಅತಿ ವಿಶಿಷ್ಟ ವಿನ್ಯಾಸದಲ್ಲಿ ಲಭ್ಯ. ಇಲ್ಲಿ ಹೊಸದಾಗಿ ಲಾಂಚ್‌ ಆದ ಮಲ್ಟಿಯೂಸ್‌ ಜ್ಯೂವೆಲರಿ ತನ್ನ ಫ್ಲೆಕ್ಸಿಬಿಲಿಟಿಯಿಂದಾಗಿ ಎಲ್ಲರ ಮನಸೆಳೆಯುತ್ತದೆ. ಇಲ್ಲಿನ ಸೊಂಟದ ಡಾಬು, ಅಡ್ಡಿಕೆ, ಒಡ್ಯಾಣಗಳು ನೆಕ್ಲೆಸ್ ಆಗಿಯೂ ಧರಿಸಬಹುದು! ಉಂಗುರ ಪೆಂಡೆಂಟ್‌ ಆದರೆ ಬ್ರೇಸ್ಲೆಟ್ಸ್ ನ್ನು ನೆಕ್ಲೇಸ್‌ ಅಥವಾ ರಿಂಗ್‌ ಆಗಿಯೂ ಬಳಸಬಹುದಾದ್ದರಿಂದ, ಇಂಥ ಫೆಂಟಾಸ್ಟಿಕ್‌ ಆಭರಣ ಧರಿಸಿ, ಅದನ್ನು ಪ್ರದರ್ಶಿಸಲು ಹೆಂಗಸರಿಗೆ ಅನೇಕ ಅವಕಾಶಗಳಿವೆ.

ಆಭರಣ ಖರೀದಿಗಾಗಿ

ಈ ಕೊರೋನಾ ಕಾಟದ ಮಧ್ಯೆ ಹೊರಗೆ ಹೋಗಿ ಹೇಗಪ್ಪ ಒಡವೆ ಖರೀದಿ ಮಾಡುವುದೆಂದು ಚಿಂತೆಯೇ? ಔರಾ ಜ್ಯೂವೆಲ್ಸ್ ‌ಇದಕ್ಕೆ ಉತ್ತಮ ಪರಿಹಾರ ನೀಡುತ್ತದೆ. ಈ ಬ್ರಾಂಡ್‌ ಆನ್‌ ಲೈನ್‌ ಶಾಪಿಂಗ್‌ ಮಾಡಲು ಸಜ್ಜಾಗಿದೆ. ಹೀಗಾಗಿ ಇವರ ಗ್ರಾಹಕರು ಇಂಥ ವಿಸ್ತೃತ ಶ್ರೇಣಿಯ ಆಭರಣಗಳಲ್ಲಿ ಬೇಕಾದ್ದನ್ನು ಆರಿಸಿ, ತಮ್ಮ ಮನೆ ಬಾಗಿಲಿಗೇ ತರಿಸಿಕೊಳ್ಳಬಹುದು! ಹೀಗಾಗಿ ನಿಮ್ಮ ಬಳಕೆಗಾಗಿ ಅಥವಾ ಜ್ಯೂವೆಲರಿಯ ಉಡುಗೊರೆ ನೀಡಲು ಬಯಸುತ್ತೀರಾದರೆ, ಇವರ ವೆಬ್‌ಸೈಟ್‌ ನಿಮಗೆ ವರದಾನವೇ ಸರಿ.

ಇಲ್ಲಿನ ವಿಶಿಷ್ಟ, ಅನುಪಮ, ಕುಸುರಿ ಕೆಲಸದ ವಿನ್ಯಾಸ ಗಮನಿಸಿ ಎಂಥ ಆಭರಣಪ್ರಿಯರೂ ಈ ರೇಂಜ್‌ನ್ನು ಹೊಗಳದೆ ಇರಲಾರರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಔರಾ ಜ್ಯೂವೆಲ್ಸ್‌, ನಂ.297, 1ನೇ  ಬ್ಲಾಕ್‌, ವಿದ್ಯಾವರ್ಧಕ ಸ್ಕೂಲ್ ‌ಎದುರು, ರಾಜಾಜಿನಗರ, ಬೆಂಗಳೂರು-560 010. ಫೋನ್‌: 080 23321188/89. ಮೊಬೈಲ್ ‌: 9611948081.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ