ಆಕರ್ಷಕ ಫ್ಲೋರಿಂಗ್‌ಗಾಗಿ ಹೀಗೆ ಕಲರ್‌ ಫುಲ್ ಕಾರ್ಪೆಟ್‌ ಹರಡಿರಿ. ಗ್ಲಾಸ್‌ ಬೌಲ್‌ನಲ್ಲಿ ಫ್ಲೋಟಿಂಗ್‌ ಕ್ಯಾಂಡಲ್ಸ್ ಅಥವಾ ಫ್ಲವರ್‌ ಪೆಟಲ್ಸ್ ಇರಿಸಿ ಅಲಂಕರಿಸಿ.

ನಿಮ್ಮ ಮನೆಯಲ್ಲಿ ಕೆಲವು ಆ್ಯಂಟಿಕ್‌ ವಸ್ತುಗಳಿದ್ದರೆ ಉದಾ: ಬಾಕ್ಸ್, ಲ್ಯಾಂಪ್‌ ಶೇಡ್‌, ಫ್ಲವರ್‌ ವಾಝ್ ಇತ್ಯಾದಿಗಳನ್ನು ಬೇರೆ ಬೇರೆ ಜಾಗಗಳಲ್ಲಿರಿಸಿ ಅಲಂಕರಿಸಿ.

ಮನೆಯ ಗೋಡೆಗಳಿಗೆ ಮಾಡಲಾದ ಪೇಟಿಂಗ್‌ಗಿಂತ ವಿಭಿನ್ನವಾದ ವಾಲ್ ‌ಪೇಪರ್ಸ್‌ ತಂದು ಅಂಟಿಸಿ ಹೊಸ ಲುಕ್ಸ್ ಕೊಡಿ.

ಮಾಮೂಲಿ ಟ್ಯೂಬ್‌ಲೈಟಿಗೆ ಬದಲಾಗಿ ಅಲ್ಲಿ ಬೇರೆ ಡೆಕೋರೇಟಿವ್ ಲೈಟ್ಸ್ ಅಳವಡಿಸಿ.

ಹಬ್ಬಕ್ಕಾಗಿ ಹೊಸದಾಗಿ ಪೇಂಟ್‌ ಮಾಡಿದ ಮೇಲೆ ಅದಕ್ಕೆ ಸೂಕ್ತ ವಾಲ್ ‌ಹ್ಯಾಂಗಿಂಗ್ಸ್ ನಿಂದ ಹೊಸ ಲುಕ್ಸ್ ಕೊಡಿ.

ನ್ಯಾಚುರಲ್ ಪ್ಲಾಂಟ್ಸ್ ನ್ನು ಮನೆಯ ಮೂಲೆಗಳಲ್ಲಿರಿಸಿ, ದೀಪ ಅಥವಾ ಕಲರ್‌ ಫುಲ್ ಲೈಟ್ಸ್ ನಿಂದ ಹೀಗೆ ಅಲಂಕರಿಸಿ.

ಹೊಸ ಕ್ರಾಕರಿ ಕಲೆಕ್ಷನ್‌ನಿಂದ ನಿಮ್ಮ ಗೃಹಾಲಂಕಾರವನ್ನು ಹೈಲೈಟ್‌ಗೊಳಿಸಿ. ಆಕರ್ಷಕ ಅಡುಗೆಮನೆಗಾಗಿ ವಿಭಿನ್ನ ಕ್ರಾಕರಿ ಸೆಟ್

ಬಳಸಿ, ಹಬ್ಬಕ್ಕೆ ಬಂದ ಅತಿಥಿಗಳಿಗಾಗಿ ಈ ಹೊಸ ಕ್ರಾಕರಿಯಿಂದ ಸರ್ವ್ ಮಾಡಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ