ಹೃದಯದ ಮಾತನ್ನು ಹೃದಯಕ್ಕೆ ತಲುಪಿಸುವ ಇಂಥ ಪ್ರೇಮಭರಿತ ರೊಮ್ಯಾಂಟಿಕ್‌ ಘಳಿಗೆ ಹತ್ತಿರ ಬಂದಿರುವಾಗ ಇನ್ನೇಕೆ ತಡ? ಮುತ್ತು, ರತ್ನ, ಹವಳ, ಕೆಂಪು, ಪಚ್ಚೆಗಳಂಥ ನವರತ್ನಗಳು ಹುದುಗಿರುವ ಇಂಥ ಒಡವೆಗಳಲ್ಲಿ ಒಂದನ್ನು ಆರಿಸಿ, ನಿಮ್ಮ ಸಂಗಾತಿಗೆ ಮೇಲಿನ ಮಾತು ಹೇಳಬಾರದೇಕೆ?

ದಿ ಬೆಸ್ಟ್ ವ್ಯಾಲೆಂಟೈನ್‌ ಗಿಫ್ಟ್!

ಆ ವೈಟ್‌ ಪರ್ಲ್ ರೌಂಡ್‌ ಶೇಪ್ಡ್ ಡೈಮಂಡ್‌ ಪೆಂಡೆಂಟ್‌.

ಬ್ಯೂಟಿಫುಲ್ ಗೋಲ್ಡ್ ಡೈಮಂಡ್‌ ಇಯರ್‌ ರಿಂಗ್ಸ್.

ಸಿಡ್ಯುಯೆಲ್ ಪರ್ಲ್ ಉಳ್ಳ ಲೈಟ್‌ಗ್ರೀನ್‌ ಸ್ಟೋನಿನ ಗೋಲ್ಡ್ ರಿಂಗ್‌.

jwellery-platinium

ರೌಂಡ್‌ ಹ್ಯಾಂಗಿಂಗ್‌ ಗೋಲ್ಡ್ ನಲ್ಲಿ ಡೈಮಂಡ್‌ ಡಿಸೈನ್‌.

ಓವಲ್  ಗೋಲ್ಡ್ ಡೈಮಂಡ್‌ನ ಸಿಂಗಲ್ ಪರ್ಲ್ ಪೆಂಡೆಂಟ್‌.

ತಲೆ ಬ್ರೋಚ್‌ ಸ್ಟೈಲ್ ಡೈಮಂಡ್‌ ಪ್ಲಾಟಿನಮ್ ರಿಂಗ್‌.

ಫೌಂಟೆನ್‌ ಸರ್ಕಲ್ ಡಿಸೈನಿನ ಯೆಲ್ಲೋ ಗೋಲ್ಡ್ ಡೈಮಂಡ್‌ ರಿಂಗ್‌.

ಡೈಮಂಡ್‌ ಪ್ಲಾಟಿನಮ್ ನ ಡ್ಯುಯೆಲ್ ‌ವೈಟ್‌ ಪರ್ಲ್.

ಯೆಲ್ಲೋ ವೈಟ್‌ ಗೋಲ್ಡ್ ನ ಡೈಮಂಡ್‌ ಸಿಂಗಲ್ ಲೈನಿಂನ ರಿಂಗ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ